ಗುರುವಾರ , ಅಕ್ಟೋಬರ್ 17, 2019
21 °C

ಜಪಾನ್‌ನಲ್ಲಿ ಭೂಕಂಪನ

Published:
Updated:

ಟೋಕಿಯೊ (ಪಿಟಿಐ): ಜಪಾನ್‌ನ ಹಲವು ಭಾಗಗಳಲ್ಲಿ ಭಾನುವಾರ 7 ರಷ್ಟು ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದೆ.  ಇದರಿಂದ ಹಲವಾರು ಕಟ್ಟಡಗಳು ನಡುಗಿದವಾದರೂ ಹಾನಿಯ ವರದಿಯಾಗಿಲ್ಲ. ಆದರೂ ಕಂಪನದ ತೀವ್ರತೆಗೆ ಜನ ಕಂಗಾಲಾಗಿದ್ದಾರೆ.

Post Comments (+)