ಜಪಾನ್: ಪೆಸಿಫಿಕ್ ಸಾಗರಕ್ಕೆ ಪುಕುಶಿಮಾ ವಿಕಿರಣ ಸೋರಿಕೆ?

ಬುಧವಾರ, ಜೂಲೈ 17, 2019
26 °C

ಜಪಾನ್: ಪೆಸಿಫಿಕ್ ಸಾಗರಕ್ಕೆ ಪುಕುಶಿಮಾ ವಿಕಿರಣ ಸೋರಿಕೆ?

Published:
Updated:

ಟೊಕಿಯೊ (ಎಎಫ್‌ಪಿ): ಸುನಾಮಿಯಿಂದ ಹಾನಿಗೀಡಾದ ಪುಕುಶಿಮಾ ಪರಮಾಣು ಸ್ಥಾವರದಿಂದ ಫೆಸಿಪಿಕ್ ಸಾಗರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಿಕಿರಣಶೀಲ ವಸ್ತು ಸೋರಿಕೆಯಾಗುತ್ತಿದೆ ಎಂದು ಜಪಾನ್ ಪರಮಾಣು ಕಾವಲು ಸಮಿತಿ ಬುಧವಾರ ಶಂಕೆ ವ್ಯಕ್ತಪಡಿಸಿದೆ.ಈ ಕುರಿತು ದನಿ ಎತ್ತಿರುವ ಪರಮಾಣು ನಿಯಂತ್ರಣ ಪ್ರಾಧಿಕಾರದ ಸದಸ್ಯರು, ಸ್ಥಾವರದ ಪ್ರದೇಶದ ಅಂತರ್ಜಲದಲ್ಲಿ ವಿಕಿರಣಶೀಲ ವಸ್ತುಗಳು ಸೋರಿಕೆಯಾಗುತ್ತಿರುವುದರ ಮೂಲವನ್ನು ಪತ್ತೆ ಹಚ್ಚುವಲ್ಲಿ ಟೊಕಿಯೊ ಎಲೆಕ್ಟ್ರಿಕ್ ಪವರ್ (ಟೆಪ್ಕೊ) ವಿಫಲವಾಗಿದೆ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry