ಶುಕ್ರವಾರ, ಏಪ್ರಿಲ್ 16, 2021
22 °C

ಜಪಾನ್ ಭೂಕಂಪ: ಮೃತರ ಸಂಖ್ಯೆ 13000

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

  ಟೋಕಿಯೊ (ಎಎಫ್ ಪಿ ): ಜಪಾನ್  ದೇಶದ ಈಶಾನ್ಯ ಕರಾವಳಿಯಲ್ಲಿ ಈಚೆಗೆ ಸಂಭವಿಸಿದ ವಿನಾಶಕಾರಿ ಭೂಕಂಪ ಮತ್ತು  ಅದರಿಂದ ಉಂಟಾದ ಸುನಾಮಿಯ ಹಾವಳಿಯಿಂದ ಮೃತಪಟ್ಟವರ ಸಂಖ್ಯೆ 13.000ಕ್ಕೆ  ತಲುಪಿದೆ ಎಂದು ಪೊಲೀಸರು ಗುರುವಾರ ಇಲ್ಲಿ ಅಧಿಕೃತವಾಗಿ  ತಿಳಿಸಿದ್ದಾರೆ. ಮೃತಪಟ್ಟವರ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ.

 

 

 ಹೊನಷು ನಡುಗಡ್ಡೆಯಲ್ಲಿ ಸುನಾಮಿಯ ರಕ್ಕಸ ಅಲೆಗಳು 55,380 ಮನೆಗಳು ಸೇರಿದಂತೆ  ನೂರಾರು ಕಟ್ಟಡಗಳನ್ನು ನೆಲಸಮ ಮಾಡಿವೆ.  ಪರಿಹಾರ ಕಾರ್ಯಗಳು ರಭಸದಿಂದ ಸಾಗಿದ್ದು, ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.