ಜಯನಗರದಲ್ಲಿ ಮಲಬಾರ್ ಗೋಲ್ಡ್

7

ಜಯನಗರದಲ್ಲಿ ಮಲಬಾರ್ ಗೋಲ್ಡ್

Published:
Updated:

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಳಿಗೆಯ ಜಯನಗರ ಶಾಖೆಯಲ್ಲಿ ನಡೆದಿರುವ `ವಜ್ರಾಭರಣಗಳ ಪ್ರದರ್ಶನ'ಕ್ಕೆ ಚಿತ್ರನಟಿ ಸುಮಲತಾ ಅಂಬರೀಷ್ ಅವರು ಇತ್ತೀಚೆಗೆ ಚಾಲನೆ ನೀಡಿದರು. ಡಿ.16ರವರೆಗೆ ನಡೆಯುವ ಉತ್ಸವದಲ್ಲಿ ನಿತ್ಯ ಬಳಕೆಗೆ ಯೋಗ್ಯವಾದ ಹಗುರ ಆಭರಣಗಳು ಇಲ್ಲಿ ಲಭ್ಯವಿದ್ದು, ಹಳೆಯ ವಜ್ರದೊಡವೆಗಳ ವಿನಿಮಯ, ಇತರ ಆಭರಣಗಳಿಗೆ ಉಚಿತ ನಿರ್ವಹಣೆ ಮುಂತಾದ ಸೇವೆಗಳನ್ನೂ ಗ್ರಾಹಕರು ಪಡೆಯಬಹುದು. ಹೆಚ್ಚಿನ ಮಾಹಿತಿಗೆ 80866 27017.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry