ಜಯಲಲಿತಾ ಟ್ವಿಟರ್ ಖಾತೆ:ಇನ್ನೊಬ್ಬರಿಂದ ಟ್ವಿಟ್

7

ಜಯಲಲಿತಾ ಟ್ವಿಟರ್ ಖಾತೆ:ಇನ್ನೊಬ್ಬರಿಂದ ಟ್ವಿಟ್

Published:
Updated:

ಚೆನೈ(ಐಎಎನ್ ಎಸ್): ನನ್ನ ಹೆಸರಿನ ಟ್ವಿಟರ್ ಖಾತೆಯಲ್ಲಿ ಬೇರೊಬ್ಬರು ಟ್ವಿಟ್ ಮಾಡುತ್ತಾ ಮಾಹಿತಿ ರವಾನಿಸುತ್ತಿದ್ದಾರೆ~ ಎಂದು ಎಐಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಜೆ.ಜಯಲಲಿತ ಅವರು ಗುರುವಾರ ಇಲ್ಲಿ ಆರೋಪಿಸಿದ್ದಾರೆ.

ನನ್ನ ಟ್ವಿಟರ್ ಖಾತೆಯಲ್ಲಿ ಇನ್ನೊಬ್ಬರು ಟ್ವಿಟ್  ಮಾಡುತ್ತಿದ್ದದು ನನ್ನ ಗಮನಕ್ಕೆ ಬಂದಿದೆ. ಈ ಸಂಬಂಧ ಸೈಬರ್ ಪೊಲೀಸರಿಗೆ ದೂರು ನೀಡಿದ್ದು ,ಅಂಥವರ ಮೇಲೆ ತಾವು ಕ್ರಿಮಿನಲ್ ಮೊಕದ್ದಮೆ ಹೂಡೂವುದಾಗಿ~ ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ನನ್ನ ಹೆಸರಿನಲ್ಲಿ  ಬೇರಾರೋ ಟ್ವಿಟ್ ಮಾಡುತ್ತಿದ್ದು, ನನ್ನ ಟ್ವಿಟರ್ ಖಾತೆಯಲ್ಲಿನ ಈ ನಕಲಿ ಟ್ಟಿಟ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರೆದೆಂದು~ ಅವರು ತಮ್ಮ ಸ್ನೇಹಿತರು, ಪಕ್ಷದ ಕಾರ್ಯಕರ್ತರು, ಬೆಂಬಲಿಗರನ್ನು ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry