ಜರ್ದಾರಿ ನಿಷೇಧ: ವಿವರಣೆ ಕೋರಿದ ಸುಪ್ರೀಂ

7

ಜರ್ದಾರಿ ನಿಷೇಧ: ವಿವರಣೆ ಕೋರಿದ ಸುಪ್ರೀಂ

Published:
Updated:

ಇಸ್ಲಾಮಾಬಾದ್(ಐಎಎನ್‌ಎಸ್):  ಪಾಕಿಸ್ತಾನದ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ  ಸೆ.8ರ  ತಮ್ಮ ಅಧಿಕಾರಾವಧಿ ಮುಗಿದ ನಂತರ ದೇಶಬಿಟ್ಟು ಹೋಗದಂತೆ ನಿಷೇಧ ಹೇರುವಂತೆ ಕೋರಿ ಸಲ್ಲಿಸಿರುವ ಅರ್ಜಿಗೆ ವಿವರಣೆ ನೀಡುವಂತೆ  ಸುಪ್ರಿಂಕೋರ್ಟ್, ಪಾಕಿಸ್ತಾನ ಸರ್ಕಾರಕ್ಕೆ ಸೂಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry