ಮಂಗಳವಾರ, ನವೆಂಬರ್ 12, 2019
20 °C

ಜರ್ಮನಿಯಲ್ಲಿ ಪ್ರಧಾನಿ ಸಿಂಗ್

Published:
Updated:

ಬರ್ಲಿನ್ (ಪಿಟಿಐ):  ಪ್ರಧಾನಿ ಮನಮೋಹನ್ ಸಿಂಗ್ ಅವರು ಮೂರು ದಿನಗಳ ಭೇಟಿಗಾಗಿ ಐವರು ಸಚಿವರನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗದೊಂದಿಗೆ ಜರ್ಮನಿಗೆ ಬುಧವಾರ ಬಂದಿಳಿದರು.ಈ  ಸಂದರ್ಭದಲ್ಲಿ ಅವರು ಅಭಿವೃದ್ಧಿಗೆ ಉತ್ತೇಜನ ನೀಡಲು ಭಾರತದಲ್ಲಿ ಹೂಡಿಕೆ ಮಾಡುವಂತೆ ಕೋರಿದರು.

ಪ್ರತಿಕ್ರಿಯಿಸಿ (+)