ಜಲಪೋಲು ಸರಿಪಡಿಸಿ

ಶುಕ್ರವಾರ, ಜೂಲೈ 19, 2019
28 °C

ಜಲಪೋಲು ಸರಿಪಡಿಸಿ

Published:
Updated:

ಗವೀಪುರಂ ಬಡಾವಣೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಸ್ತೆ, 2ನೇ ಅಡ್ಡ ರಸ್ತೆಯಲ್ಲಿ ನಿಜಗುಣ ಶಾಲೆಯ ದ್ವಾರದ ಬಳಿ ರಸ್ತೆಯೊಳಗಿನ ಕೊಳವೆಯು ಒಡೆದು ನೀರು ಪೋಲಾಗುತ್ತಿದೆ.ಜಲಮಂಡಲಿ ಮತ್ತು ನೀರು ಸರಬರಾಜು ಮಂಡಲಿಯವರು ಸರಿಪಡಿಸಬೇಕಾಗಿ ವಿನಂತಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry