ಜಲೋಟಾ ಭಜನ್

7

ಜಲೋಟಾ ಭಜನ್

Published:
Updated:

ಮನರಂಜನಿ ಪ್ರತಿಷ್ಠಾನ ಫೆ 26ರ ಸಂಜೆ ಕೋರಮಂಗಲದ ಸೆಂಟ್ ಜಾನ್ ಸಭಾಂಗಣದಲ್ಲಿ ಹೆಸರಾಂತ ಗಾಯಕ ಅನುಪ್ ಜಲೊಟ್ ಅವರ ಭಜನ, ಸಂಗೀತ ಏರ್ಪಡಿಸಿದೆ. ಈ ಕಾರ್ಯಕ್ರಮದಿಂದ ಸಂಗ್ರಹವಾಗುವ ಹಣವನ್ನು ಬಡ ಹೃದ್ರೋಗಿಗಳ ಚಿಕಿತ್ಸೆಗಾಗಿ ನಾರಾಯಣ ಹೃದಯಾಲಯಕ್ಕೆ ನೀಡಲಾಗುವುದು.

ಮಾಹಿತಿಗೆ: ಎಂ ಎನ್ ಅಶೋಕ್ 94455 02550, 99017 74327.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry