ಜಲೋಟಾ ಸಂಜೆ

7

ಜಲೋಟಾ ಸಂಜೆ

Published:
Updated:

ಮ ನರಂಜಿನಿ ಪ್ರತಿಷ್ಠಾನ: ಶನಿವಾರ ಗಜಲ್ ಸಾಮ್ರಾಟ್ ಅನುಪ್ ಜಲೋಟಾ ಸಂಗೀತ ಸಂಜೆ.ಈ ಕಾರ್ಯಕ್ರಮದಿಂದ ಸಂಗ್ರಹವಾಗುವ ಹಣವನ್ನು ಬಡರೋಗಿಗಳ ಚಿಕಿತ್ಸೆಗಾಗಿ ನಾರಾಯಣ ಹೃದಯಾಲಯಕ್ಕೆ ನೀಡಲಾಗುವುದು.ಸ್ಥಳ: ಸೇಂಟ್ ಜಾನ್ಸ್ ಸಭಾಂಗಣ, ಕೋರಮಂಗಲ. ಸಂಜೆ 5.30. ದೇಣಿಗೆ ಪಾಸ್ ಮತ್ತಿತರ ವಿವರಕ್ಕೆ: 94488 02550, 99017 74327.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry