ಜಾತಿ... ಪಕ್ಷ

7

ಜಾತಿ... ಪಕ್ಷ

Published:
Updated:

ಒಬ್ಬರದ್ದು ಲಿಂಗಾಯತರ ಪಕ್ಷ

ಇನ್ನೊಬ್ಬರದ್ದು ಒಕ್ಕಲಿಗರ ಪಕ್ಷ

ಮತ್ತೊಬ್ಬರದ್ದು ಕುರುಬರ ಪಕ್ಷ

ಹೀಗೇ

ಹಿಂದುಳಿದವರ ಪಕ್ಷ,

ಮುಂದುವರೆದವರ ಪಕ್ಷ

ಭ್ರಷ್ಟರ ಪಕ್ಷ, ದುಷ್ಟರ ಪಕ್ಷ

ಅಂತೂ ಇಂತೂ

ಭಾರತದ ಪ್ರಜಾಪ್ರಭುತ್ವದಲ್ಲಿ

ಇದೆಯಾ ಒಂದಾದರೂ

ಪ್ರಜಾ ಹಿತದ ಪಕ್ಷ?!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry