ಜಾತಿ ರಾಜಕೀಯ ಏಕೆ?

ಬುಧವಾರ, ಜೂಲೈ 17, 2019
25 °C

ಜಾತಿ ರಾಜಕೀಯ ಏಕೆ?

Published:
Updated:

`ಕುರುಬನನ್ನು ಸಿ.ಎಂ. ಮಾಡಿದ್ದು ಕಾಂಗ್ರೆಸ್' ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಆದರೆ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಮತವನ್ನು ಕೊಟ್ಟು ಗೆಲ್ಲಿಸಿದ್ದಾರೆ. ಇಲ್ಲಿ ಜಾತಿ-ಪಂಗಡ ಭೇದಭಾವ ಬೇಡ.ಹಿಂದಿನ ಸರ್ಕಾರದ ಪಾಠ ಎಚ್ಚರಿಕೆಯ ಗಂಟೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕರ್ನಾಟಕದ ಜನರಿಗೆ ಮಾದರಿಯಾಗಿ ಒಳ್ಳೆ ಆಡಳಿತ ನೀಡುವಲ್ಲಿ ಯಶಸ್ವಿಯಾಗಬೇಕು ಎಂಬುದು ನಮ್ಮಗಳ ಅಭಿಲಾಷೆಯಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry