ಜಾತ್ರಾ ಮಹೋತ್ಸವಕ್ಕೆ ಚಾಲನೆ

7

ಜಾತ್ರಾ ಮಹೋತ್ಸವಕ್ಕೆ ಚಾಲನೆ

Published:
Updated:

ಮಾಗಡಿ: ತಾಲ್ಲೂಕಿನ ಸಾವನದುರ್ಗದ ಸಾವಂಧಿ ವೀರಭದ್ರೇಶ್ವರ ಸ್ವಾಮಿ ಮತ್ತು ಭದ್ರಕಾಳಮ್ಮನವರ ಜಾತ್ರಾ ಮಹೋತ್ಸವಕ್ಕೆ ಭಾನುವಾರ ಚಾಲನೆ ನೀಡಲಾಯಿತು.ದೇವಾಲಯ ಕೈಂಕರ್ಯ ಸಮಿತಿಯ ಖಜಾಂಚಿ ಎಲ್.ವಿ.ಲೋಕೇಶ್ ಕುಮಾರ್ ಧರ್ಮಧ್ವಜಾರೋಹಣ ನೆರವೇರಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಜಾತ್ರಾ ಮಹೋತ್ಸವದ ಅಂಗವಾಗಿ ಆಡನಕುಪ್ಪೆ ಮಹೇಶ್ ಹೊರತಂದಿರುವ `ಜಗದೊಡೆಯ ಸಾವಂದಿ ವೀರಭದ್ರೇಶ್ವರ~ ಆಡಿಯೊ ಮತ್ತು ವಿಡಿಯೊ ಕ್ಯಾಸೆಟ್ ಅನ್ನು ಭಕ್ತಮಂಡಳಿಯ ಎಸ್.ಚಂದ್ರಶೇಖರ್, ಪಟೇಲ್ ಚನ್ನವೀರಯ್ಯ ವಂಶಶ್ಥರಾದ ಕೆ.ಸಿ.ಸಚ್ಚಿದಾನಂದ ಮೂರ್ತಿ, ಎಸ್.ರೇಣುಕಾರಾಧ್ಯ ಬಿಡುಗಡೆಗೊಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry