ಸೋಮವಾರ, ಮಾರ್ಚ್ 8, 2021
31 °C

ಜಾದು ಪಾಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾದು ಪಾಠ

ಜಾದು ವಿಸ್ಮಯಗಳೆಂದರೆ ಕುತೂಹಲ ಕಟ್ಟಿಟ್ಟ ಬುತ್ತಿ. ನಿಮ್ಮ ಕುತೂಹಲಗಳನ್ನು ತಣಿಸಲು ‘ಮಾಯಾಲೋಕ ಮ್ಯಾಜಿಕ್‌’ ಹಾಗೂ ಅಲೈಡ್‌ ಆರ್ಟ್ ಸಂಸ್ಥೆಗಳು ಮೇ 7ರಿಂದ ಮೇ12ರವರೆಗೆ ಜಾದು ಹಾಗೂ ಇತರೆ ವಿಸ್ಮಯಗಳ ಕುರಿತ ಕಾರ್ಯಾಗಾರವನ್ನು ಆಯೋಜಿಸಿವೆ. ಸಂಸ್ಥೆಯ ಪ್ರೊ.ರಾಜ್‌ ಅವರು ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಮ್ಯಾಜಿಕ್‌ನ ವಿಸ್ಮಯಕಾರಿ ಜಗತ್ತಿನೊಳಗೆ ಪ್ರವೇಶಿಸಲು ಹಾಗೂ ರೋಚಕವಾದ ಮ್ಯಾಜಿಕ್‌ ಕಲಿಯಲು ಇದೊಂದು ಸದಾವಕಾಶ.ಸ್ಥಳ: ಎಂ.ಜಿ.ರಸ್ತೆಯಲ್ಲಿರುವ ಬುಲೆವಾರ್ಡ್‌. ಮಾಹಿತಿಗೆ ೯೪೪೯೦ ೭೪೯೬೬/ ೯೯೧೬೫ ೫೨೯೭೯

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.