ಶುಕ್ರವಾರ, ನವೆಂಬರ್ 22, 2019
22 °C

ಜಾನ್ ಮಿಲ್ಲರ್ ಬೇಸಿಗೆ ಸಂಗ್ರಹ

Published:
Updated:

ಜಾನ್ ಮಿಲ್ಲರ್ ಈ ಬೇಸಿಗೆಗಾಗಿ ನೂತನ ಉಡುಪುಗಳನ್ನು ಬಿಡುಗಡೆಮಾಡಿದೆ. ವಿನ್ಯಾಸ, ನೇಯ್ಗೆ ಮತ್ತು ಬಣ್ಣಗಳ ಸೂಪರ್ ಕ್ರೀಸ್ ಶರ್ಟ್, ಸ್ಪೆಶಾಲಿಟಿ ಟ್ರೌಸರ್‌ಗಳು, ಸೂಟ್‌ಗಳು ಮತ್ತು ಬ್ಲೇಜರ್‌ಗಳ ಶ್ರೇಣಿಯ ಸಂಗ್ರಹವೂ ಇದೆ. ಸೂಪರ್ ಕ್ರೀಸ್ ತಂತ್ರಜ್ಞಾನ ಉಪಯೋಗಿಸಲಾಗಿದ್ದು, ಅಂಗಿಗಳ ಮೇಲೆ ನಡೆಸುವ ವಿಶೇಷ ರೆಸಿನ್ ಚಿಕಿತ್ಸೆಯಿಂದಾಗಿ ಅನೇಕ ಬಾರಿ ತೊಳೆದರೂ ಕ್ರೀಸ್ ಏನೂ ಆಗದೇ ಹಾಗೇ ಉಳಿಯುತ್ತದೆ. ಆರಂಭಿಕ ಬೆಲೆ ರೂ1299. ಸಂಜೆಗಾಗಿ ಅಲ್ಟ್ರಾ ಸ್ಲಿಮ್ ಡಯಟ್ ಟ್ರೌಸರ್‌ಗಳು ಮತ್ತು ಗ್ಲಿಟ್ಸ್ ಟ್ರೌಸರ್‌ಗಳೂ ಇವೆ. ಸ್ಪೆಶಾಲಿಟಿ ಟ್ರೌಸರ್ ಬೆಲೆ ರೂ1499ನಿಂದ 1599 ಇದೆ.ಗ್ಲಿಟ್ಟೆರಾಟಿ ಶ್ರೇಣಿಯು ಕ್ಲಾಸಿಕ್ 3 ಪೀಸ್ ಸೂಟ್‌ಗಳು, ಜೋಧ್‌ಪುರೀಸ್ ಮತ್ತು ಲ್ಯಾಪೆಲ್ ಮೇಲೆ ಸಾಟಿನ್ ಪೈಪಿಂಗ್ ಹೊಂದಿದ ಸೂಟ್‌ಗಳಿವೆ. ಸೂಟ್ ಮತ್ತು ಬ್ಲೇಜರ್ ರೂ3999 ನಿಂದ 7999 ಇದೆ.

ಪ್ರತಿಕ್ರಿಯಿಸಿ (+)