ಜಾಮೀನು ನಿರಾಕರಣೆ

7

ಜಾಮೀನು ನಿರಾಕರಣೆ

Published:
Updated:

ಮೆಲ್ಬರ್ನ್ (ಪಿಟಿಐ): ಭಾರತೀಯ ಮೂಲದ ಪ್ರಿಯಕರನನ್ನು ಗುಂಡಿಟ್ಟು ಕೊಂದ ಆಸ್ಟ್ರೇಲಿಯಾ ಮಹಿಳೆಗೆ ಜಾಮೀನು ನೀಡಲು ಇಲ್ಲಿಯ ಸುಪ್ರೀಂಕೋರ್ಟ್ ನಿರಾಕರಿಸಿದೆ.ಜಾಮೀನು ನೀಡಿದರೆ ದೇಶದಿಂದ ಪರಾರಿಯಾಗುವ ಸಾಧ್ಯತೆಗಳು ಇವೆ ಎಂಬ ಕಾರಣಕ್ಕೆ 27 ವರ್ಷದ ಮೆಲಿಸ್ಸಾ ಲೀ ಷಾ ಅವರಿಗೆ ಜಾಮೀನನ್ನು ನಿರಾಕರಿಸಲಾಗಿದೆ.ಗೋಲ್ಡ್ ಕೊಸ್ಟ್‌ನ ಉದ್ಯಮಿ ಶಾಂ ಧೋಡಿ ಎಂಬುವರನ್ನು ಕಳೆದ ಜುಲೈ 5ರಂದು ಮೆಲಿಸ್ಸಾ ಗುಂಡಿಟ್ಟು ಕೊಲೆ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry