ಜಾರ್ಖಂಡ್: ವಿಶ್ವಾಸ ಮತ ಪಡೆದ ಹೇಮಂತ್ ಸೋರೆನ್

7

ಜಾರ್ಖಂಡ್: ವಿಶ್ವಾಸ ಮತ ಪಡೆದ ಹೇಮಂತ್ ಸೋರೆನ್

Published:
Updated:
ಜಾರ್ಖಂಡ್: ವಿಶ್ವಾಸ ಮತ ಪಡೆದ ಹೇಮಂತ್ ಸೋರೆನ್

ರಾಂಚಿ (ಐಎಎನ್‌ಎಸ್): ಜಾರ್ಖಂಡ್‌ನಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರು ಗುರುವಾರ ಸದನದಲ್ಲಿ ವಿಶ್ವಾಸಮತ ಪಡೆದಿದ್ದಾರೆ.82 ಸದಸ್ಯ ಬಲದ ವಿಧಾನಸಭೆಯಲ್ಲಿ ಸೋರೆನ್ ಪರ 43 ಶಾಸಕರು ಮತಚಲಾಯಿಸಿದರು. 37 ಶಾಸಕರು ವಿರುದ್ಧ ಮತ ಚಲಾಯಿಸಿದರು.ಸದ್ಯ ಜೆಎಂಎಂ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಹಾಗೂ ಆರ್‌ಜೆಡಿ ಪಾಲುದಾರ ಪಕ್ಷಗಳಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry