ಜಾಲ ತಾಣ: ನಿರ್ಬಂಧ ಇಲ್ಲ

7

ಜಾಲ ತಾಣ: ನಿರ್ಬಂಧ ಇಲ್ಲ

Published:
Updated:

ಮುಂಬೈ (ಪಿಟಿಐ): ಸಾಮಾಜಿಕ ಜಾಲ ತಾಣಗಳ ಮೇಲೆ ನಿರ್ಬಂಧ ಹೇರುವ ಪ್ರಸ್ತಾವವನ್ನು ಅಲ್ಲಗಳೆದಿರುವ ಕೇಂದ್ರ ದೂರ ಸಂಪರ್ಕ ಸಚಿವ ಕಪಿಲ್ ಸಿಬಲ್, ಅಂತರ್ಜಾಲ ಸಂಸ್ಥೆಗಳು ಈ ನೆಲದ ಕಾನೂನನ್ನು ಪಾಲಿಸುವ ಅಗತ್ಯ ಇದೆ ಎಂದಿದ್ದಾರೆ.ನಾಸ್ಕಾಂ ನಾಯಕತ್ವ ಶೃಂಗಸಭೆಯ್ಲ್ಲಲಿ ಮಂಗಳವಾರ ಮಾತನಾಡಿದ ಅವರು, `ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಕಾನೂನನ್ನು ಪಾಲಿಸುತ್ತಿವೆ ಎಂದ ಮೇಲೆ, ಸಾಮಾಜಿಕ ತಾಣಗಳು ಕೂಡ ಇಲ್ಲಿನ ಕಾನೂನಿಗೆ ವಿಧೇಯವಾಗಿರಬೇಕು~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry