ಶನಿವಾರ, ಮೇ 21, 2022
25 °C

ಜಿಆರ್‌ಟಿ ನೆಕ್ಲೇಸ್ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್ಲೆಡೆ ಈಗ ಮದುವೆ ಸೀಸನ್. ಈ ಹಿನ್ನೆಲೆಯಲ್ಲಿ ಜಯನಗರ 4ನೇ ಬ್ಲಾಕ್ 33ನೇ ಕ್ರಾಸ್‌ನ ಪ್ರಮುಖ ಆಭರಣ ಮಳಿಗೆ ‘ಜಿಆರ್‌ಟಿ ಜುವೆಲರ್ಸ್‌’ ಸರಗಳು ಮತ್ತು ನೆಕ್ಲೇಸ್ ಮೇಳ ಆಯೋಜಿಸಿದೆ. ಇದಕ್ಕಾಗಿ ಮಳಿಗೆಯಲ್ಲಿ ಮದುವೆ ಮನೆಯ ಸಂಭ್ರಮ ಸೊಗಸಿನ ನೋಟ ಸೃಷ್ಟಿಸಿದೆ.ಅತ್ಯದ್ಭುತವಾದ ಹೊಸ ಆಭರಣ ವಿನ್ಯಾಸಗಳ ಸಂಗ್ರಹ ಅನಾವರಣಗೊಂಡಿದೆ. ಇದಕ್ಕಾಗೇ ಎರಡು ವಿಶೇಷ ಮಹಡಿಗಳು ಸಜ್ಜುಗೊಂಡಿವೆ. ದಿನವೂ ಹೊಸ ವಿನ್ಯಾಸಗಳ ಸೇರ್ಪಡೆಯೂ ನಡೆಯುತ್ತಿದೆ.ಭಾರತೀಯ ಮಹಿಳೆಯರ ಮನ ಸೂರೆಗೊಂಡ ಬಿಸ್ತಾ, ಪಾಲಕ್ಕಾ, ಚಂದ್ರಲೇಖಾ, ಉಸ್ತಾ, ಅಂಜಲಿ ವಿನ್ಯಾಸಗಳೆಲ್ಲ ಇವೆ. ಜೊತೆಗೆ ಇಟಾಲಿಯನ್ ಸರಗಳು, ಹಗುರದ ನೆಕ್ಲೇಸ್‌ಗಳೂ ಪ್ರದರ್ಶಿತವಾಗುತ್ತಿವೆ.ಖರೀದಿಯ ಮೇಲೆ ಆಕರ್ಷಕ ರಿಯಾಯ್ತಿಯೂ ಇದೆ. ಇದು ಮಂಗಳವಾರ ಮುಕ್ತಾಯ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.