ಜಿಮೇಲ್, ಯಾಹೂ ಮೇಲೆ ನಿರ್ಬಂಧ?

7

ಜಿಮೇಲ್, ಯಾಹೂ ಮೇಲೆ ನಿರ್ಬಂಧ?

Published:
Updated:

ನವದೆಹಲಿ:  ಸರ್ಕಾರಿ ನೌಕರರು ಅಧಿಕೃತ ಸಂವಹನಕ್ಕೆ ಜಿಮೇಲ್ ಹಾಗೂ ಯಾಹೂ ಬಳಸುವುದನ್ನು ಶೀಘ್ರವೇ ನಿರ್ಬಂಧಿಸುವ ಸಾಧ್ಯತೆ ಇದೆ.ಇದಕ್ಕೆ ಬದಲು ಅವರು nic.in  ಬಳಸಬಹುದು. ಸೈಬರ್ ಗೂಢಚರ್ಯೆ ಆತಂಕದ ಕಾರಣ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.ಸರ್ಕಾರಿ ಕಚೇರಿಗಳು ಹಾಗೂ ಇಲಾಖೆಗಳಲ್ಲಿ ಇ-ಮೇಲ್ ಬಳಕೆ ಕುರಿತು ಎಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ನೀತಿ ರೂಪಿಸ ಲಿದೆ. nic.in   ಬಳಸುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ  ಉದ್ಯೋಗಿ ಗಳಿಗೂ ಇದು  ಅನ್ವಯ ವಾಗುತ್ತದೆ.ಮಹತ್ವದ ಸರ್ಕಾರಿ ದಾಖಲೆ ಗಳನ್ನು ರಕ್ಷಿಸುವುದಕ್ಕೆ ಹೊಸ ಇ-ಮೇಲ್ ನೀತಿ ರೂಪಿಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry