ಜಿಲ್ಲಾಧಿಕಾರಿಗಳ ಗೈರು:ಚಿದಂಬರಂ ಸಭೆ ರದ್ದು

ಸೋಮವಾರ, ಮೇ 27, 2019
33 °C

ಜಿಲ್ಲಾಧಿಕಾರಿಗಳ ಗೈರು:ಚಿದಂಬರಂ ಸಭೆ ರದ್ದು

Published:
Updated:

ಶಿವಗಂಗಾ, ತಮಿಳುನಾಡು (ಪಿಟಿಐ): ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಪರಾಮರ್ಶಿಸಲು ಕೇಂದ್ರ ಗೃಹಸಚಿವ ಪಿ. ಚಿದಂಬರಂ ಅವರು ಕರೆದಿದ್ದ ಸಭೆಗೆ ಶಿವಗಂಗಾ ಮತ್ತು ಪುದುಕೊಟ್ಟಾಯ್ ಜಿಲ್ಲೆಯ ಜಿಲ್ಲಾಧಿಕಾರಿಗಳು ಗೈರು ಹಾಜರಾದ ಕಾರಣ ಸಭೆಯನ್ನು ರದ್ದುಪಡಿಸಲಾಯಿತು.ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಜಾಗೃತಿ ಮತ್ತು ವಿಚಕ್ಷಣಾ ಸಮಿತಿ ಸಭೆಗೆ ಈ ಇಬ್ಬರು ಜಿಲ್ಲಾಧಿಕಾರಿಗಳು ಬರದಿರುವ ಹಿನ್ನೆಲೆಯಲ್ಲಿ ಸಭೆ ರದ್ದುಪಡಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry