ಜಿಲ್ಲಾಮಟ್ಟದ ಕ್ರೀಡಾಕೂಟ: ಓಟದಲ್ಲಿ ಲಿಖಿತಾ ಪ್ರಥಮ

7

ಜಿಲ್ಲಾಮಟ್ಟದ ಕ್ರೀಡಾಕೂಟ: ಓಟದಲ್ಲಿ ಲಿಖಿತಾ ಪ್ರಥಮ

Published:
Updated:

ಮಂಡ್ಯ: ಸಾರ್ವಜನಿಕ ಶಿಕ್ಷಣ ಇಲಾಖೆಯು ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ 14/17 ವರ್ಷ ವಯೋಮಿತಿಯ ಶಾಲಾ ಬಾಲಕರ ಹಾಗೂ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದ ಫಲಿತಾಂಶ ವಿವರ ಇಂತಿದೆ.ಬಾಲಕರು (14 ವರ್ಷದೊಳಗಿನವರು):

100 ಮೀ.ಓಟ: ಪಾಲ್ ವೆಲಿಕಾಂಗ್‌ಸ್ಟ್ರಾಂಗ್ (ಎ.ಸಿ.ಗಿರಿ ಬಿಜಿ ನಗರ)-1, ಕ್ರಾಂಗ್‌ಕಾಂಗ್ (ಎಬಿವಿಕೆ, ಮಂಡ್ಯ) -2.

200 ಮೀ. ಓಟ: ಕ್ರಾಂಗ್‌ಕಾಂಗ್ (ಎಬಿವಿಕೆ, ಮಂಡ್ಯ) -1, ಬಿಗ್ಮಿಸ್ಮಿಲ್ಲಾ (ಎ.ಸಿ.ಗಿರಿ ಬಿಜಿ ನಗರ)-2.

400 ಮೀ. ಓಟ: ಶಶಾಂಕ್‌ಗೌಡ (ವಿಶ್ವಮಾನವ ಪ್ರೌಢಶಾಲೆ, ಕೊಮ್ಮೇರಹಳ್ಳಿ)-1, ಬಿ.ಎನ್.ಅರುಣ್‌ಕುಮಾರ್ (ಎಸಿ ಗಿರಿ, ಬಿಜಿ ನಗರ) -2,

80 ಮೀ. ಹರ್ಡಲ್ಸ್ ಓಟ: ಕಾರ್ತೀಕ್‌ಗೌಡ (ಎಸ್‌ಬಿಎನ್‌ಎಸ್, ಬಿಜಿ ನಗರ) -1, ಬಿಗ್ಮಿಸ್ಮಿಲ್ಲಾ (ಎ.ಸಿ.ಗಿರಿ ಬಿಜಿ ನಗರ)-2.

ಉದ್ದ ಜಿಗಿತ: ಪಾಲ್ ವೆಲಿಕಾಂಗ್‌ಸ್ಟ್ರಾಂಗ್ (ಎ.ಸಿ.ಗಿರಿ ಬಿಜಿ ನಗರ)-1, ಎ.ಎಸ್.ಯಶ್ವಂತ್ (ಜಿಎಚ್‌ಪಿಎಸ್, ತೆಂಡೆಕೆರೆ) -2.

ಎತ್ತರ ಜಿಗಿತ: ಕೆ.ಜೆ.ಸುರೇಶ್ (ಶ್ರೀರಮಾನಂದ ಪ್ರೌ.ಶಾಲೆ, ಬ್ರಹ್ಮದೇವರಹಳ್ಳಿ) -1, ಎ.ಪಿ.ಪುನೀತ್ (ಜಿಎಚ್‌ಎಸ್, ಆಲಂಬಾಡಿ) -2.

ಚಕ್ರ ಎಸೆತ: ಎಚ್.ಜೆ.ಮೋಹನ್‌ಕುಮಾರ್ (ಆದರ್ಶ ವಿದ್ಯಾಲಯ, ಪಾಂಡವಪುರ) -1, ಎಸ್.ವಿ.ಯೋಗೇಶ್ (ಗ್ರಾ.ಪ್ರೌ.ಶಾ. ಮಾಯಿಗೋನಹಳ್ಳಿ) -2.

4್ಡ100 ಮೀ. ರಿಲೇ ಓಟ: ಎಸಿ ಗಿರಿ, ಬಿಜಿ ನಗರ -1, ಕಾರ್ಮೆಲ್, ಮಂಡ್ಯ -2.

ಬಾಲಕಿಯರು (14 ವರ್ಷದೊಳಗಿನವರು):

100 ಮೀ. ಓಟ: ಎಂ.ಕೆ.ಲಿಖಿತಾ (ಮೊರಾರ್ಜಿ, ಬೇಬಿಬೆಟ್ಟ) -1, ಎಸ್.ಕುಸುಮಾ (ಜಿಎಚ್‌ಪಿಎಸ್, ಪಾಂಡವಪುರ) -2.

200 ಮೀ. ಓಟ: ದಿವ್ಯಾ ಎಸ್.ಕೆ. (ಆರ್‌ಡಿಎಸ್, ಬೆಳ್ಳೂರು) -1,ವಿಜಯಲಕ್ಷ್ಮಿ -2.

400 ಮೀ. ಓಟ: ಕೆ.ಶರ್ಮಿಳಾ (ವಿದ್ಯಾಗಣಪತಿ, ಕೊತ್ತತ್ತಿ) -1, ಕೆ.ಸಿ.ರಾಧಿಕಾ (ಜಿಎಚ್‌ಪಿಎಸ್, ಕಡಿಲವಾಗಿಲು) -2.

80 ಮೀ. ಹರ್ಡಲ್ಸ್ ಓಟ: ಎಸ್.ಸಹನಾ (ಆದರ್ಶ ಶಾಲೆ, ಪಾಂಡವಪುರ) -1, ಪಲ್ಲವಿ -2.

ಎತ್ತರ ಜಿಗಿತ: ಎಸ್.ಪಿ.ಭೂಮಿಕಾ (ಬೆಳ್ಳೂರು ಕ್ರಾಸ್) -1, ಎಚ್.ಕೆ.ಅಂಬಿಕಾ (ಜಿಎಚ್‌ಪಿಎಸ್ ಭೂಕನಕೆರೆ) -2.

ಚಕ್ರ ಎಸೆತ: ರಮ್ಯಾ (ಜಿಎಚ್‌ಎಸ್,  ಹೊಸಕಿಪಾಳ್ಯ ಗೇಟ್) -1, ಸ್ಮೃತಿ ಪ್ರಸನ್ನ ಎಂ.ಎಸ್.( ರೋಟರಿ, ಮಂಡ್ಯ) -2.

4್ಡ100 ಮೀ. ರಿಲೇ ಓಟ: ಕಾರ್ಮೆಲ್, ಮಂಡ್ಯ -1, ಜಿಎಚ್‌ಪಿಎಸ್, ಚೊಟ್ಟನಹಳ್ಳಿ -2.

ಬಾಲಕರು (17 ವರ್ಷದೊಳಗಿನವರು):

100 ಮೀ. ಓಟ: ದಮೋನಿ ಸುಂಗೋ (ಎಸ್‌ಬಿಎನ್‌ಎಸ್, ಬಿಜಿ ನಗರ) -1, ಕೆ.ಎಸ್.ರಾಕೇಶ್ (ಶಂಭುಲಿಂಗೇಶ್ವರ ಪ್ರೌ.ಶಾ. ಪಾಂಡವಪುರ) -2.

200 ಮೀ. ಓಟ: ಟ್ರೈಸಿಂಗ್ ಲಾಂಗ್ (ಎಬಿವಿಕೆ ಪ್ರೌ.ಶಾ.ಮಂಡ್ಯ) -1, ಜಿ.ಎ.ಅಭೀಷೇಕ್‌ಗೌಡ (ಚಿನ್ಮಯ ಆಂಗ್ಲ ಪ್ರೌ.ಶಾ. ಊರಮಾರಕಸಲಗೆರೆ) -2.

400 ಮೀ. ಓಟ: ದಮೋನಿ ಸುಂಗೋ (ಎಸ್‌ಬಿಎನ್‌ಎಸ್, ಬಿಜಿ ನಗರ) -1, ಮಹಮ್ಮದ್ ಸಫಿಯಾನ್ (ಶ್ರೀ ಗಣೇಶನಾಥ ಪ್ರೌ.ಶಾ. ತಾವರಕೆರೆ) -2.

800 ಮೀ. ಓಟ: ಕೆ.ಅಮಿತ್ (ಎಎಲ್‌ಕೆ ಜಿಜೆಸಿ ಬೆಳ್ಳೂರು) -1, ಎ.ಎಸ್.ನಿಶಾಂತ್‌ಗೌಡ (ವಿಶ್ವಮಾನವ ಪ್ರೌ. ಶಾ. ಕೊಮ್ಮೇರಹಳ್ಳಿ) -2.

3,000 ಮೀ. ಓಟ: ಎನ್.ಭೈರೇಗೌಡ (ಎಸ್‌ಬಿಎನ್‌ಎಸ್ ಪ್ರೌ.ಶಾಲೆ ಬಿಜಿ ನಗರ) -1, ಡಿ.ಎಲ್.ಶರತ್‌ಗೌಡ (ಕುವೆಂಪು ಪ್ರೌ.ಶಾ. ಕುಂತಿಬೆಟ್ಟ) -2.

5,000 ನಡಿಗೆ ಸ್ಪರ್ಧೆ: ಕೆ.ಎಂ.ಅಜೇಯ್‌ಕುಮಾರ (ಜಿಎಚ್‌ಎಸ್ ಬಿ.ಹೊಸೂರು) -1, ಎಂ.ಆರ್.ಉಮೇಶ್ (ಜಿಎಚ್‌ಎಸ್ ಮಾಳಿಗ) -2.

110 ಮೀ. ಹರ್ಡಲ್ಸ್ ಓಟ: ವಿಕಾಶ್ (ಪಾಂಡವಪುರ) -1, ಬನ್ನೇರ್ ಅಪ್ಪಾಂಗ್ (ಎಬಿವಿಕೆ, ಮಂಡ್ಯ) -2.

ಎತ್ತರ ಜಿಗಿತ: ಸಿ.ತೇಜಸ್ವಿ (ಮೈಷುಗರ್ ಪ್ರೌ.ಶಾ. ಮಂಡ್ಯ) -1, ಕೆ.ಆರ್.ಅಭಿಷೇಕ್ (ಜಿಎಚ್‌ಎಸ್ ಬಿಲ್ಲನಹಳ್ಳಿ) -2.

ತ್ರಿವಿಧ ಜಿಗಿತ: ಮನೋಜ್ (ಜಿಜೆಸಿ, ನಾಗಮಂಗಲ) -1, ಸಂಜಯ್ (ಯದುಶೈಲ ಪ್ರೌ.ಶಾ. ಮೇಲುಕೋಟೆ) -2.

ಜಾವಲಿನ್ ಎಸೆತ: ದಮೋನಿ ಸುಂಗೋ (ಎಸ್‌ಬಿಎನ್‌ಎಸ್, ಬಿಜಿ ನಗರ) -1, ಕೆ.ಪಿ.ದಿಲೀಪ್ (ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೃಷ್ಣರಾಜಪೇಟೆ) -2.

ಹ್ಯಾಮರ್ ಎಸೆತ: ಆರ್‌ವೆಮೆಸೂಚಿಯಾಂಗ್ (ಭಕ್ತನಾಥ ಪ್ರೌ.ಶಾ. ಬಿಜಿ ನಗರ)-1, ಎಂ.ಡಿ.ದಿಲೀಪ್ (ಶ್ರೀ ರಾಮಾನಂದನಾಥ ಪ್ರೌ.ಶಾ. ಬ್ರಹ್ಮದೇವರಹಳ್ಳಿ) -2.

4್ಡ100 ಮೀ. ರಿಲೇ ಓಟ: ಎಸ್‌ಬಿಎನ್‌ಎಚ್‌ಎಸ್, ಬಿಜಿ ನಗರ -1, ವಿಶ್ವಮಾನ ಪ್ರೌ.ಶಾ.ಕೊಮ್ಮೇರಹಳ್ಳಿ -2.

ಬಾಲಕಿಯರು (17 ವರ್ಷದೊಳಗಿನವರು):

100 ಮೀ. ಓಟ: ಯು.ಎಸ್.ಹೇಮಲತಾ (ಜಿಜೆಸಿ ನಾಗಮಂಗಲ) -1, ಮೋಹಿತಾ ಸುನಂದಾ (ಸೆಂಟ್ ಜಾನ್ಸ್, ಮಂಡ್ಯ) -2.

200 ಮೀ. ಓಟ: ಧನಲಕ್ಷ್ಮಿ (ಜಿಎಚ್‌ಎಸ್ ಆಲಂಬಾಡಿ) -1, ಕೆ.ಟಿ.ನಿವೇದಿತಾ (ವಿದ್ಯಾಗಣಪತಿ, ಕೊತ್ತತ್ತಿ) -2.

400 ಮೀ. ಓಟ: ಎಚ್.ಎಸ್.ಕೀರ್ತನಾ (ಎಸ್‌ಕೆಇಎಸ್ ಪ್ರೌ.ಶಾ. ಹುಲಿವಾನ) -1, ಎನ್.ಆರ್.ಹರ್ಷಿತಾ (ಜಿಎಚ್‌ಎಸ್, ಭೀಮನಹಳ್ಳಿ) -2.

800 ಮತ್ತು 3,000 ಮೀ. ಓಟ: ವೈ.ಎನ್.ನಮ್ರತಾ (ಶ್ರೀ ಆಂಜನೇಯ ಪ್ರೌ.ಶಾ.ಯಲಿಯೂರು) -1, ವೈ.ಎಲ್.ರಚನಾ (ಶ್ರೀ ಆಂಜನೇಯ ಪ್ರೌ.ಶಾ.ಯಲಿಯೂರು) -2.

3,000 ಮೀ. ನಡಿಗೆ: ಆರ್.ರೇಣುಕಾ (ಎಸ್‌ಆರ್‌ಎನ್‌ಎಸ್ ಪ್ರೌ.ಶಾ. ಬ್ರಹ್ಮದೇವರಹಳ್ಳಿ) -1, ಎಚ್.ಕೆ.ರೂಪಾ (ಜಿಜೆಸಿ, ಚಿಕ್ಕಂಕನಹಳ್ಳಿ) -2.

110 ಮೀ. ಹರ್ಡಲ್ಸ್ ಓಟ: ಎಸ್.ಪಲ್ಲವಿ (ಜಿಜಿಎಚ್‌ಎಸ್, ಕೃಷ್ಣರಾಜಪೇಟೆ) -1, ಎನ್.ಅರ್ಪಿತಾ (ಜಿಜಿಎಚ್‌ಎಸ್, ಕೃಷ್ಣರಾಜಪೇಟೆ) -2.

ಉದ್ದ ಜಿಗಿತ: ಯು.ಎಸ್.ಹೇಮಲತಾ (ಜಿಜೆಸಿ, ನಾಗಮಂಗಲ) -1, ಎಸ್.ಪಲ್ಲವಿ (ಜಿಜಿಎಚ್‌ಎಸ್, ಕೃಷ್ಣರಾಜಪೇಟೆ) -2.

ಎತ್ತರ ಜಿಗಿತ: ಯು.ಎಸ್.ಹೇಮಲತಾ (ಜಿಜೆಸಿ, ನಾಗಮಂಗಲ) -1, ಜಯಲಕ್ಷ್ಮಿ (ಸಂತ ಜೋಸೆಫ್ ಪ್ರೌ.ಶಾ. ಮಂಡ್ಯ) -2.

ತ್ರಿವಿಧ ಜಿಗಿತ: ತಂಜುಂಭಾನು (ಜಿಎಚ್‌ಎಸ್ ಆಲಂಬಾಡಿ) -1, ಎಸ್.ಪಲ್ಲವಿ (ಜಿಜಿಎಚ್‌ಎಸ್, ಕೃಷ್ಣರಾಜಪೇಟೆ) -2.

ಜಾವಲಿನ್ ಎಸೆತ: ಬಿ.ಎ.ಹೇಮಲತಾ (ಆರ್‌ಡಿಎಸ್ ಬಾಲಿಕಾ ಪ್ರೌ.ಶಾ.ನಾಗಮಂಗಲ) -1, ಚಂದ್ರಕಲಾ (ಆರ್‌ಡಿಎಸ್ ಬಾಲಿಕಾ ಪ್ರೌ.ಶಾ.ನಾಗಮಂಗಲ) -2.

4್ಡ100 ಮೀ. ರಿಲೇ ಓಟ: ಸ.ಪ್ರೌ.ಶಾಲೆ. ಆಲಂವಾಡಿ -1, ವಿದ್ಯಾಗಣಪತಿ, ಕೊತ್ತತ್ತಿ -2.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry