ಜಿಲ್ಲೆಗಳ ಹೆಸರು ಬದಲು: ಮಾಯಾವತಿ ಕಿಡಿ

ಶನಿವಾರ, ಜೂಲೈ 20, 2019
28 °C

ಜಿಲ್ಲೆಗಳ ಹೆಸರು ಬದಲು: ಮಾಯಾವತಿ ಕಿಡಿ

Published:
Updated:

ಲಖನೌ (ಪಿಟಿಐ): ಉತ್ತರ ಪ್ರದೇಶದ ಸರ್ಕಾರ 8 ಜಿಲ್ಲೆಗಳ ಹೆಸರು ಬದಲಿಸಲು  ಮುಂದಾಗಿ ರುವುದು ಬಿಎಸ್‌ಪಿ ನಾಯಕಿ ಮಾಯಾವತಿ ಕಣ್ಣು ಕೆಂಪಗಾಗಿಸಿದೆ.ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೇತೃತ್ವದಲ್ಲಿ ಸಭೆ ಸೇರಿದ್ದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮಾತುಕತೆಗೆ ಮುಂದು

ನವದೆಹಲಿ (ಪಿಟಿಐ):
ತಮಿಳುನಾಡಿನ ಕಚ್‌ಥೀವು ಬಳಿ ಶ್ರೀಲಂಕಾ ನೌಕಾಪಡೆಯಿಂದ ಬಂಧಿತರಾಗಿರುವ 23 ಜನ ಮೀನುಗಾರರ ಬಿಡುಗಡೆ ಶ್ರೀಲಂಕಾ ಅಧಿಕಾರಿಗಳೊಂದಿಗೆ ಮಾತುಕತೆಗೆ ಭಾರತ ಮುಂದಾಗಿದೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry