ಮಂಗಳವಾರ, ನವೆಂಬರ್ 19, 2019
26 °C

ಜಿಲ್ಲೆಯಲ್ಲಿ 119.7 ಮಿಮೀ ಮಳೆ

Published:
Updated:

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕು ಹೊರತುಪಡಿಸಿ ಉಳಿದ ಎಲ್ಲ ತಾಲ್ಲೂಕುಗಳಲ್ಲೂ ಈಚೆಗೆ ಮಳೆಯಾಗಿದೆ. ಮಳವಳ್ಳಿ ತಾಲ್ಲೂಕಿನಲ್ಲಿ 53.8 ಮಿಮೀ ಮಳೆಯಾಗಿದೆ. ಉಳಿದಂತೆ, ಮದ್ದೂರು ತಾಲ್ಲೂಕಿನಲ್ಲಿ 25.6 ಮಿ.ಮೀ., ಮಂಡ್ಯದಲ್ಲಿ 14.7 ಮಿ.ಮೀ., ಶ್ರೀರಂಗಪಟ್ಟಣದಲ್ಲಿ 23.2 ಮಿ.ಮೀ., ನಾಗಮಂಗಲ ಹಾಗೂ ಪಾಂಡವಪುರದಲ್ಲಿ ತಲಾ 1.2 ಮಿ.ಮೀ., ಮಳೆ ಆಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)