ಜಿಲ್ಲೆಯಲ್ಲಿ 15.62 ಮಿ.ಮೀ. ಮಳೆ

ಶುಕ್ರವಾರ, ಜೂಲೈ 19, 2019
24 °C

ಜಿಲ್ಲೆಯಲ್ಲಿ 15.62 ಮಿ.ಮೀ. ಮಳೆ

Published:
Updated:

ಬೀದರ್:  ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 15.62 ಮಿ.ಮೀ. ಮಳೆಯಾಗಿದೆ.ಬೀದರ್ ತಾಲ್ಲೂಕಿನಲ್ಲಿ 19 ಮಿ.ಮೀ., ಔರಾದ್ ತಾಲ್ಲೂಕು 1 ಮಿ.ಮೀ., ಭಾಲ್ಕಿ 8.5 ಮಿ.ಮೀ., ಹುಮನಾಬಾದ್ 32 ಮಿ.ಮೀ. ಹಾಗೂ ಬಸವಕಲ್ಯಾಣ ತಾಲ್ಲೂಕಿನಲ್ಲಿ 17.6 ಮಿ.ಮೀ. ಮಳೆಯಾಗಿದೆ.ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಅಂತ್ಯವಾದ 24 ಗಂಟೆಗಳಲ್ಲಿ ಸರಾಸರಿ 54 ಮಿ.ಮೀ. ಮಳೆಯಾಗಿದೆ. ಶನಿವಾರ ಸಂಚಿಕೆಯಲ್ಲಿ ವರದಿಯಾದಂತೆ 270 ಮಿ.ಮೀ. ಅಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry