ಜಿ. ಕುಮಾರಪ್ಪ ನಿಧನ

7

ಜಿ. ಕುಮಾರಪ್ಪ ನಿಧನ

Published:
Updated:
ಜಿ. ಕುಮಾರಪ್ಪ ನಿಧನ

ಚಿತ್ರದುರ್ಗ:  ಸಾಹಿತ್ಯ ವಲಯದಲ್ಲಿ ತಮ್ಮದೇ  ಆದ ಛಾಪು  ಮೂಡಿಸಿದ್ದ  ಹೊಳಲ್ಕೆರೆ  ತಾಲ್ಲೂಕಿನ ಬಸಾಪುರ ಗ್ರಾಮದ ಜಿ. ಕುಮಾರಪ್ಪ ಬಸಾಪುರ (55 ) ಬುಧವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.ಅನಾರೋಗ್ಯದಿಂದ ಬಳಲುತ್ತಿದ್ದ  ಅವರು, ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಕೋಲ್ಕತ್ತದ ಬಂಗಾಲಿ ನ್ಯಾಷನಲ್ ಗ್ರಂಥಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು. `ಧೀಮಂತ~ ಕವನ ಸಂಕಲನ ಹಾಗೂ `ಜಪಾನಿ ಹೈಕಗಳು~ ಕೃತಿ ರಚಿಸಿದ್ದರು.  ಹಲವಾರು ಬೆಂಗಾಲಿ ಕೃತಿಗಳನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದರು.ಅವರಿಗೆ ತಂದೆ, ತಾಯಿ ಹಾಗೂ ಪತ್ನಿ ಕೋಮಲಾ, ಪುತ್ರಿ ದಿವ್ಯಾ ಮತ್ತು ಇಬ್ಬರು ಸಹೋದರರು, ಸಹೋದರಿ ಇದ್ದಾರೆ.  ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 11ಕ್ಕೆ ಬಸಾಪುರ ಗ್ರಾಮದಲ್ಲಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry