ಜೀನ್ಸ್ ತೊಟ್ಟ ವಿದ್ಯಾರ್ಥಿಗಳಿಗೆ ದಂಡ

7

ಜೀನ್ಸ್ ತೊಟ್ಟ ವಿದ್ಯಾರ್ಥಿಗಳಿಗೆ ದಂಡ

Published:
Updated:

ಭಿವಾನಿ (ಹರಿಯಾಣ) (ಪಿಟಿಐ): ಕಾಲೇಜಿನ ವಸ್ತ್ರ ಸಂಹಿತೆಯನ್ನು ಉಲ್ಲಂಘಿಸಿ ಜೀನ್ಸ್, ಟಿ-ಶರ್ಟ್ ತೊಟ್ಟು ಕಾಲೇಜಿಗೆ ಹಾಜರಾದ ನಾಲ್ಕು ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ತಲಾ 100 ರೂಪಾಯಿ ದಂಡ ವಿಧಿಸಿರುವ ಘಟನೆ ನಡೆದಿದೆ.ಕಾಲೇಜು ಆವರಣದಲ್ಲಿ ಸಭ್ಯತೆ, ಶಿಸ್ತು ಕಾಪಾಡುವ ಉದ್ದೇಶದಿಂದ ವಸ್ತ್ರ ಸಂಹಿತೆಯನ್ನು ಜಾರಿತರಲಾಗಿದ್ದು, ಅದರ ಪ್ರಕಾರ ವಿದ್ಯಾರ್ಥಿನಿಯರಿಗೆ ದಂಡ ವಿಧಿಸಲಾಗಿದೆ ಎಂದು ಭಿವಾನಿ ಆದರ್ಶ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಅಲಕ ಶರ್ಮ ಸಮರ್ಥಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry