ಜೀವನ್‌ಗೆ ಜಯ

7

ಜೀವನ್‌ಗೆ ಜಯ

Published:
Updated:

ನವದೆಹಲಿ: ಜೀವನ್ ಎನ್. ಇಲ್ಲಿ ನಡೆಯುತ್ತಿರುವ ಓಪನ್ ರಾಷ್ಟ್ರೀಯ ಟೆನಿಸ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.ಬುಧವಾರ ನಡೆದ ಪಂದ್ಯದಲ್ಲಿ ಜೀವನ್ 6-2, 3-6, 6-1ರಲ್ಲಿ ಅಜಯ್ ಸೆಲ್ವರಾಜನ್ ಎದುರು ಗೆಲುವು ಸಾಧಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry