ಜುಂದಾಲ್‌ಗೆ ನ್ಯಾಯಾಂಗ ಬಂಧನ

7

ಜುಂದಾಲ್‌ಗೆ ನ್ಯಾಯಾಂಗ ಬಂಧನ

Published:
Updated:

ನವದೆಹಲಿ (ಪಿಟಿಐ): ಮುಂಬೈ ಮೇಲಿನ 26/11ರ ದಾಳಿಯ ಪ್ರಮುಖ ಸಂಚುಕೋರ ಲಷ್ಕರ್-ಎ- ತೊಯ್ಬಾಗೆ ಸೇರಿದ ಭಯೋತ್ಪಾದಕ ಅಬು ಜುಂದಾಲ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ದೆಹಲಿ ನ್ಯಾಯಾ ಲಯ ಗುರುವಾರ ಆದೇಶ ನೀಡಿದೆ.ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿ ಸ್ಟ್ರೇಟ್ (ಸಿಎಂಎಂ) ವಿದ್ಯಾ ಪ್ರಕಾಶ್ ಎದುರು ಮುಂಬೈ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್ ) ಜುಂದಾಲ್‌ನನ್ನು ಹಾಜರುಪಡಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry