ಶನಿವಾರ, ಜನವರಿ 18, 2020
27 °C

ಜೂಡೊ: ಭಾರತಕ್ಕೆ ಐದು ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದ ಜೂಡೊ ಸ್ಪರ್ಧಿಗಳು ಚೀನಾದ ಹಾಯ್‌ನನ್ ನಲ್ಲಿ ಮುಕ್ತಾಯಗೊಂಡ ಏಷ್ಯನ್ ಯೂತ್ ಮತ್ತು ಜೂನಿಯರ್ ಚಾಂಪಿಯನ್‌ಷಿಪ್ ನಲ್ಲಿ ಐದು ಪದಕ ಜಯಿಸಿದ್ದಾರೆ.

ತಲಾ ಏಳು ಮಂದಿ ಬಾಲಕ ಮತ್ತು ಬಾಲಕಿಯರನ್ನು ಒಳಗೊಂಡ ಯೂತ್ ತಂಡದವರು ಒಂದು ಬೆಳ್ಳಿ ಮತ್ತು ಎರಡು ಕಂಚು ಪಡೆದಿದ್ದರೆ, ಜೂನಿಯರ್ ವಿಭಾಗದ ಸ್ಪರ್ಧಿಗಳು ಎರಡು ಕಂಚು ತಮ್ಮದಾಗಿಸಿಕೊಂಡರು.

ಪ್ರತಿಕ್ರಿಯಿಸಿ (+)