ಜೂನಿಯರ್‌ ಡೇವಿಸ್‌ ಕಪ್‌: ಭಾರತಕ್ಕೆ ಸೋಲು

7

ಜೂನಿಯರ್‌ ಡೇವಿಸ್‌ ಕಪ್‌: ಭಾರತಕ್ಕೆ ಸೋಲು

Published:
Updated:

ಸ್ಯಾನ್‌ ಲೂಯಿಸ್‌ ಪೊಟೊಸಿ, ಮೆಕ್ಸಿಕೊ (ಪಿಟಿಐ): ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ಜೂನಿಯರ್‌ ಡೇವಿಸ್‌ ಕಪ್‌ ಟೆನಿಸ್‌ ಪೈಪೋಟಿಯಲ್ಲಿ 0–3ರಲ್ಲಿ ರಷ್ಯಾ ಎದುರು ಸೋಲು ಕಂಡಿದ್ದಾರೆ.ಗಾರ್ವಿತ್‌ ಬಾತ್ರಾ 3–6, 3–6ರಲ್ಲಿ ಆ್ಯಂಡ್ರೆ ರಬ್ಲಿ ಎದುರೂ, ಸುಮಿತ್‌ ನಾಗಲ್‌ 3–6, 1–6ರಲ್ಲಿ ರೊಮನ್‌ ಸಫಿಯುಲಿನ್‌ ವಿರುದ್ಧವೂ ಸೋಲು ಅನುಭವಿಸಿದರು. ಡಬಲ್ಸ್‌ನಲ್ಲಿ ನಾಗಲ್‌ ಹಾಗೂ ಸಹೀಲ್‌ ದೇಶಮುಖ್‌ 3–6, 3–6ರಲ್ಲಿ ರಬ್ಲೆವ್‌ ಹಾಗೂ ಎವೆನ್ಜಿ ಟೈರ್ನೇವ್‌ ಎದುರು ಪರಾಭವಗೊಂಡರು.ಭಾರತ ತನ್ನ ಮುಂದಿನ ಪಂದ್ಯದಲ್ಲಿ ಅರ್ಜೆಂಟೀನಾ ಎದುರು ಆಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry