ಜೆಟ್ಟಿಂಗ್‌ ಯಂತ್ರಗಳ ಕಾರ್ಯಾಚರಣೆ

7

ಜೆಟ್ಟಿಂಗ್‌ ಯಂತ್ರಗಳ ಕಾರ್ಯಾಚರಣೆ

Published:
Updated:

ಬೆಂಗಳೂರು: ಜಲಮಂಡಳಿಯ 12 ಜೆಟ್ಟಿಂಗ್‌ ಮತ್ತು 2 ಸಕ್ಕಿಂಗ್‌ ಯಂತ್ರಗಳು ಇದೇ ಶನಿವಾರ (ಸೆ. 21) ಪೂರ್ವ–3ರ ಉಪ ವಿಭಾಗದ ಕೆ.ಆರ್‌.ಪುರ, ನಾರಾಯಣಪುರ, ರಾಮಮೂರ್ತಿನಗರ, ವಿಭೂತಿಪುರ ಮತ್ತು ವಾಯುವ್ಯ –1ರ ಉಪ ವಿಭಾಗದ ಕೇತಮಾರನಹಳ್ಳಿ, ಮಹಾಲಕ್ಷ್ಮಿ ಲೇಔಟ್‌, ರಾಜಾಜಿನಗರ 1ಮತ್ತು 2, ನಂದಿನಿ ಲೇಔಟ್‌ ಪ್ರದೇಶಗಳ ವ್ಯಾಪ್ತಿಯ ಒಳಚರಂಡಿ ಮಾರ್ಗಗಳ ನಿರ್ವಹಣೆ ಕಾರ್ಯಾಚರಣೆ ನಡೆಸಲಿವೆ.ಈ ಪ್ರದೇಶಗಳ ಒಳಚರಂಡಿ ಮಾರ್ಗಗಳಲ್ಲಿ ಅಡಚಣೆಗಳಿದ್ದಲ್ಲಿ ಜೆಟ್ಟಿಂಗ್‌ ಯಂತ್ರಗಳ ಸೇವೆಗೆ ಪೂರ್ವ–3ರ ಉಪ ವಿಭಾಗದ ಸಹಾಯಕ ಕಾರ್ಯ­ನಿರ್ವಾಹಕ ಎಂಜಿನಿಯರ್‌ ಕಾಂತ (97409 84162) ಅವರನ್ನು ಸಂಪರ್ಕಿಸಬಹುದು ಎಂದು ಜಲಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry