ಜೆಟ್ಟಿಂಗ್ ಯಂತ್ರಗಳ ಕಾರ್ಯಾಚರಣೆ

ಬುಧವಾರ, ಜೂಲೈ 24, 2019
24 °C

ಜೆಟ್ಟಿಂಗ್ ಯಂತ್ರಗಳ ಕಾರ್ಯಾಚರಣೆ

Published:
Updated:

ಬೆಂಗಳೂರು: ಬೆಂಗಳೂರು ಜಲಮಂಡಳಿಯ 12 ಜೆಟ್ಟಿಂಗ್ ಮತ್ತು 2 ಸಕ್ಕಿಂಗ್ ಯಂತ್ರಗಳು ಇದೇ ಬುಧವಾರ (ಜುಲೈ 10) ಈಶಾನ್ಯ-3ರ ಉಪ ವಿಭಾಗದ ಆರ್.ಟಿ.ನಗರ, ಸಂಜಯನಗರ, ನ್ಯೂ ಬಿಇಎಲ್ ರಸ್ತೆ, ಆನಂದನಗರ, ಗಂಗಾನಗರ ಮತ್ತು ನೈರುತ್ಯ-1ರ ಉಪ  ವಿಭಾಗದ ವಿವಿ ಪುರ, ಸುಧಾಮನಗರ-2, ಕೆಂಪೇಗೌಡ ನಗರ, ಚಾಮರಾಜಪೇಟೆ ಪ್ರದೇಶಗಳ ವ್ಯಾಪ್ತಿಯ ಒಳಚರಂಡಿ ಮಾರ್ಗಗಳ ನಿರ್ವಹಣಾ ಕಾರ್ಯಾಚರಣೆ ನಡೆಸಲಿವೆ.ಈ ಪ್ರದೇಶಗಳ ಒಳಚರಂಡಿ ಮಾರ್ಗಗಳಲ್ಲಿ ಅಡಚಣೆಗಳಿದ್ದಲ್ಲಿ ಜೆಟ್ಟಿಂಗ್ ಯಂತ್ರಗಳ ಸೇವೆಗೆ ಈಶಾನ್ಯ-3ರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜಶೇಖರಪ್ಪ (98454 44025) ಮತ್ತು ನೈರುತ್ಯ -1ರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ (98454 44085) ಅವರನ್ನು ಸಂಪರ್ಕಿಸಬಹುದು ಎಂದು ಜಲಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry