ಗುರುವಾರ , ನವೆಂಬರ್ 21, 2019
23 °C

ಜೆಡಿಎಸ್ ವಕ್ತಾರ ಹುದ್ದೆಯಿಂದ ವಜಾ

Published:
Updated:

ಬೆಂಗಳೂರು: ಕೆ.ಎಚ್.ಕುಮಾರ್ ಅವರನ್ನು ಜೆಡಿಎಸ್ ವಕ್ತಾರ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಏ.1ರಂದು ಕುಮಾರ್ ಅವರನ್ನು ವಕ್ತಾರರನ್ನಾಗಿ ನೇಮಕ ಮಾಡಲಾಗಿತ್ತು.

ಪ್ರತಿಕ್ರಿಯಿಸಿ (+)