ಜೆಡಿಎಸ್ ಶಾಸಕ ಸಂಗಣ್ಣ ಕರಡಿ ಬಿಜೆಪಿಗೆ

7

ಜೆಡಿಎಸ್ ಶಾಸಕ ಸಂಗಣ್ಣ ಕರಡಿ ಬಿಜೆಪಿಗೆ

Published:
Updated:

ಕೊಪ್ಪಳ: ಶಾಸಕ ಸಂಗಣ್ಣ ಕರಡಿ ಜೆಡಿಎಸ್ ತೊರೆದು ಬಿಜೆಪಿ ಸೇರುವುದು ಬಹುತೇಕ ಅಂತಿಮಗೊಂಡಿದೆ, ಮಾ. 9ರಂದು ಬೆಂಗಳೂರಿನಲ್ಲಿ ಸಂಗಣ್ಣ ಕರಡಿ ಅಧಿಕೃತವಾಗಿ ಬಿಜೆಪಿ ಸೇರುವ ಮುಹೂರ್ತ ನಿಗದಿಯಾಗಿದೆ ಎಂದು  ಮೂಲಗಳು ಸ್ಪಷ್ಟಪಡಿಸಿವೆ.ಸಚಿವ ಸ್ಥಾನ ಇಲ್ಲವೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ಸಂಗಣ್ಣ ಕರಡಿ ಅವರಿಗೆ ನೀಡುವುದಾಗಿ ಬಿಜೆಪಿ ಮುಖಂಡರು ವಾಗ್ದಾನ ಮಾಡಿದ್ದಾರೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry