ಗುರುವಾರ , ನವೆಂಬರ್ 21, 2019
20 °C

ಜೆಡಿಯು ಎರಡನೇ ಪಟ್ಟಿ ಬಿಡುಗಡೆ

Published:
Updated:

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಪಕ್ಷದಿಂದ ಸ್ಪರ್ಧಿಸುವ 16 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಜನತಾದಳ (ಸಂಯುಕ್ತ) ಭಾನುವಾರ ಬಿಡುಗಡೆ ಮಾಡಿದೆ.ಬೆಂಗಳೂರಿನ 5, ಬೆಳಗಾವಿ, ಕೋಲಾರ ಮತ್ತು ತುಮಕೂರು ಜಿಲ್ಲೆಗಳ ತಲಾ 3 ಕ್ಷೇತ್ರಗಳಿಗೆ ಜೆಡಿಯು ಅಭ್ಯರ್ಥಿಗಳನ್ನು ಪ್ರಕಟಿಸಿದೆ.

ಅಭ್ಯರ್ಥಿಗಳ ವಿವರ: ಸರ್ವಜ್ಞನಗರ-ರೀಟಾ ಜೋಸೆಫ್, ಗಾಂಧಿನಗರ- ಎಂ.ಆನಂದನ್, ವಿಜಯನಗರ- ಹರ್ಷ ಮುತಾಲಿಕ್, ರಾಜಾಜಿನಗರ- ಕೆ.ಟಿ.ನಾಗಭೂಷಣ, ಚಾಮರಾಜಪೇಟೆ- ಬಿ.ಎಸ್.ಗೌಡ, ಅಥಣಿ- ಸುರೇಶ್ ಔಟಿ, ಖಾನಾಪು ರ- ರಾಜೀವ್ ಖಾತೇದಾರ್, ರಾಯಭಾಗ- ದುಂಡಪ್ಪ ಮುರುಗೋಡ್, ಕೋಲಾರ- ಸಿ.ತಮ್ಮಪ್ಪ, ಮುಳಬಾಗಿಲು- ಎಚ್.ಎ.ಲಕ್ಷಯ್ಯ, ಕೆ.ಜಿ.ಎಫ್- ರಾಮಚಂದ್ರಪ್ಪ, ಬಂಗಾರಪೇಟೆ- ಎಲ್.ಚಂದ್ರಶೇಖರ್, ಪಾವಗಡ (ಪ.ಜಾ)- ಕೆ.ಗೋಪಾಲ ನಾಯಕ್, ತುಮಕೂರು ಗ್ರಾಮಾಂತರ- ಎಂ.ಎನ್.ಕುಮಾರಸ್ವಾಮಿ, ತುಮಕೂರು ನಗರ- ಜಿ.ಟಿ.ಸುನಂದಾ, ಗುಬ್ಬಿ- ಎಚ್.ಎಂ. ಉಮೇಶ್.

ಪ್ರತಿಕ್ರಿಯಿಸಿ (+)