ಜೆಯುಡಬ್ಲ್ಯುಐ ಘಟಕ ಕಾರ್ಯಾರಂಭ

7

ಜೆಯುಡಬ್ಲ್ಯುಐ ಘಟಕ ಕಾರ್ಯಾರಂಭ

Published:
Updated:

ಬೆಂಗಳೂರು: ಮರುಬಳಕೆ ಇಂಧನ ಅಭಿವೃದ್ಧಿಪಡಿಸುವ  ವಿಶ್ವದ ಪ್ರಮುಖ ಕಂಪನಿಗಳಲ್ಲಿ ಒಂದಾಗಿರುವ ಜೆಯುಡಬ್ಲ್ಯುಐ ಬೆಂಗಳೂರಿನಲ್ಲಿ ತನ್ನ ಘಟಕ ಆರಂಭಿಸಿದೆ.ಜೆಯುಡಬ್ಲ್ಯುಐ ಸೋಲಾರ್‌ನ ವ್ಯವಸ್ಥಾಪಕ ನಿರ್ದೇಶಕ ಲಾರ್ಸ್ ಫಾಕ್ಲ್,  ಅಮಿರಾಮ್ ರಾಥ್ ಡೆಬ್ಲಾನ್, ಜೆಯುಡಬ್ಲ್ಯುಐ  ಇಂಡಿಯಾದ ಮುಖ್ಯಸ್ಥ ರಾಜೇಶ್ವರ ಭಟ್ ಅವರು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಕಂಪನಿಯು ದೇಶದಲ್ಲಿ ಸೌರ ವಿದ್ಯುತ್ ಫಲಕಗಳನ್ನು  ಉತ್ಪಾದಿಸಲಿದ್ದು  ಸಾರ್ಕ್ ದೇಶಗಳಿಗೂ ಪೂರೈಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry