ಶನಿವಾರ, ಜನವರಿ 18, 2020
20 °C

ಜೆ ಸಿ ಬಿ ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸ್ತೆ, ಗುಡ್ಡ, ತಗ್ಗು

ಮುಖ್ಯವಾಗಿ `ಗಣಿ~

ಅಗಿಯಲು - ತೆಗೆಯಲು

ಬೇಕು ಜೆ ಸಿ ಬಿ ಯಂತ್ರ!

ಜೆ -ಅಂದರೆ ಜೆ ಡಿ ಎಸ್

ಸಿ -ಅಂದ್ರೆ ಕಾಂಗ್ರೆಸ್

ಬಿ -ಅಂದರೆ ಬಿ ಜೆ ಪಿ

ಎಲ್ಲರೂ ಸೇರಿ ಆ

ಜೆಸಿಬಿ ಗಿಂತ ಭಯಂಕರವಾಗಿ

ಅಗೆಯುತ್ತಿದ್ದಾರೆ ಈ ರಾಜ್ಯ- ದೇಶ!

 

ಪ್ರತಿಕ್ರಿಯಿಸಿ (+)