ಜೇವರ್ಗಿ ಅಪಘಾತ: ಸಾಮೂಹಿಕ ಅಂತ್ಯಕ್ರಿಯೆ

7

ಜೇವರ್ಗಿ ಅಪಘಾತ: ಸಾಮೂಹಿಕ ಅಂತ್ಯಕ್ರಿಯೆ

Published:
Updated:

ಜೇವರ್ಗಿ (ಗುಲ್ಬರ್ಗ ಜಿ.): ವಿಜಾಪುರದಲ್ಲಿ ಶುಕ್ರವಾರ ಅಂತ್ಯಸಂಸ್ಕಾರ ಮುಗಿಸಿ ಮನೆಗೆ ಹಿಂತಿರುಗುತ್ತ್ದ್ದಿದಾಗ ಸೊನ್ನ ಕ್ರಾಸ್ ಬಳಿ ಜೀಪ್- ಲಾರಿ ಡಿಕ್ಕಿಯಲ್ಲಿ ಅಸು ನೀಗಿದ 13 ಸೋದರ ಸಂಬಂಧಿಗಳ ಅಂತ್ಯಸಂಸ್ಕಾರ ಶನಿವಾರ ನಡೆಯಿತು. ಹರನೂರು ಗ್ರಾಮದ ಹೊರವಲಯದಲ್ಲಿ ಒಂದು ಬೃಹತ್ ಗುಂಡಿ ತೆಗೆದು ಎಲ್ಲ ಶವಗಳನ್ನು  ಸಾಮೂಹಿಕವಾಗಿ ದಫನ್ ಮಾಡಲಾಯಿತು. ಗ್ರಾಮ ಮತ್ತು ಸುತ್ತಲಿನ ಗ್ರಾಮಗಳ ಸಾವಿರಾರು ಜನರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry