ಜೈಲು ಸೇರಿದ ಕ್ರಿಕೆಟಿಗ

7

ಜೈಲು ಸೇರಿದ ಕ್ರಿಕೆಟಿಗ

Published:
Updated:

ಲಂಡನ್ (ಎಎಫ್‌ಪಿ): ಸ್ಪಾಟ್ ಫಿಕ್ಸಿಂಗ್‌ನಲ್ಲಿ ಸಿಕ್ಕಿಬಿದ್ದಿರುವ ಕೌಂಟಿ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೆರ್ವಿನ್   ವೆಸ್ಟ್‌ಫೀಲ್ಡ್ ಈಗ ಜೈಲು ಪಾಲಾಗಿದ್ದಾರೆ. ತಾನು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಪಾಲ್ಗೊಳ್ಳಲು ಪ್ರಮುಖ ಕಾರಣ ಪಾಕಿಸ್ತಾನದ ಆಟಗಾರ ದನೀಶ್ ಕನೇರಿಯಾ ಎಂದು ಹೇಳಿದ್ದಾರೆ ಎಂಬುದು ತಿಳಿದು ಬಂದಿದೆ.2009ರಲ್ಲಿ ಡುರ‌್ಹಾಮ್ ಹಾಗೂ ಎಸೆಕ್ಸ್ ನಡುವಿನ ಪಂದ್ಯದಲ್ಲಿ ಮೊದಲ ಓವರ್‌ನಲ್ಲಿ ಕೆಟ್ಟದಾಗಿ ಬೌಲಿಂಗ್ ಮಾಡಿ ಎದುರಾಳಿ 12 ರನ್ ಗಳಿಸಲು ಅವಕಾಶ ಮಾಡಿ ಕೊಡಲು 6000 ಪೌಂಡ್ ಪಡೆದಿದ್ದಾಗಿ ವೆಸ್ಟ್‌ಫೀಲ್ಡ್ ಒಪ್ಪಿಕೊಂಡಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry