ಮಂಗಳವಾರ, ಮೇ 11, 2021
27 °C

ಜ್ವಾಲಾಮುಖಿ ಸ್ಫೋಟದ ಬಳಿಕ ಉಪಖಂಡಕ್ಕೆಆಧುನಿಕ ಮಾನವರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ಸುಮಾತ್ರದಲ್ಲಿ ಅಂದಾಜು 75 ಸಾವಿರ ವರ್ಷಗಳಷ್ಟು ಹಿಂದೆ ತೊಬಾ ಅಗ್ನಿಪರ್ವತದಿಂದ ಮಹಾಜ್ವಾಲಾಮುಖಿ ಸ್ಫೋಟಗೊಂಡಿತು. ಈ ಘಟನೆ ನಂತರವಷ್ಟೇ ಭಾರತ ಉಪಖಂಡಕ್ಕೆ ಆಧುನಿಕ ಮಾನವರು ಪ್ರವೇಶಿಸಿದರು ಎಂದು ಸಂಶೋಧನೆಯೊಂದು ಹೇಳಿದೆ.ಆಫ್ರಿಕಾದ ಜನರು 55ರಿಂದ 60 ಸಾವಿರ ವರ್ಷಗಳ ಹಿಂದೆಯಷ್ಟೆ ದಕ್ಷಿಣ ಏಷ್ಯಾದತ್ತ ವಲಸೆ ಬಂದರು ಎಂದು ಪುರಾತತ್ವಶಾಸ್ತ್ರ ಮತ್ತು ತಳಿ ವಿಜ್ಞಾನಿಗಳನ್ನು ಒಳಗೊಂಡ ಬ್ರಿಟನ್ನಿನ ಹಡ್ಡರ್ಸ್‌ಫೀಲ್ಡ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ತಿಳಿಸಿದೆ ಎಂದು `ಲೈವ್‌ಸೈನ್ಸ್' ನಿಯತಕಾಲಿಕೆ ವರದಿ ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.