ಝಳಕಿಯಲ್ಲಿ 103 ಮಿ.ಮೀ. ಮಳೆ!

7

ಝಳಕಿಯಲ್ಲಿ 103 ಮಿ.ಮೀ. ಮಳೆ!

Published:
Updated:

ವಿಜಾಪುರ: ಸದಾ ಬರಗಾಲ ಪೀಡಿತ ಪ್ರದೇಶ ಇಂಡಿ ತಾಲ್ಲೂಕಿನ ಝಳಕಿ ಯಲ್ಲಿ ದಾಖಲೆಯ 103.6 ಮಿಲಿ ಮೀಟರ್‌ ಮಳೆಯಾಗಿದೆ. ಹಲಸಂಗಿ ಯಲ್ಲಿ ಮಳೆ ಮುಂದುವರೆದಿದ್ದು, ಮತ್ತೆ ಅಲ್ಲಿ 97 ಮಿ.ಮೀ. ಮಳೆ  ಸುರಿದಿದೆ.ವಿಜಾಪುರ ತಾಲ್ಲೂಕಿನ ಕನ್ನೂರ ಗ್ರಾಮದಲ್ಲಿ 78.9 ಮಿ.ಮೀ., ಬಬ ಲೇಶ್ವರದಲ್ಲಿ 40.4 ಮಿ.ಮೀ., ಸಿಂದಗಿ ತಾಲ್ಲೂಕು ಸಾಸಾಬಾಳದಲ್ಲಿ 50 ಮಿ.ಮೀ. ಮಳೆಯಾಗಿದೆ.ಗುರುವಾರ ರಾತ್ರಿಯಿಂದ ಶುಕ್ರ ವಾರ ಬೆಳಗಿನ 8 ಗಂಟೆಯ ಅವಧಿ ಯಲ್ಲಿ ಜಿಲ್ಲೆಯಲ್ಲಿ ಸುರಿದ (ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗಿ ರುವುದು) ಮಳೆಯ ವಿವರ (ಮಿಲಿ ಮೀಟರ್‌ ಗಳಲ್ಲಿ):ವಿಜಾಪುರ ನಗರ–21.4,  ನಾಗ ಠಾಣ–23.1, ಭೂತನಾಳ–32.6, ಹಿಟ್ನಳ್ಳಿ–10.8, ತಿಕೋಟಾ–21.6 ಮಮದಾಪುರ–8.8, ಕುಮಠಗಿ–25.2, ಕನ್ನೂರ–78.9, ಬಬಲೇಶ್ವರ –40,4. ಬಸವನ ಬಾಗೇವಾಡಿ –11.2, ಮನಗೂಳಿ –19, ಆಲಮಟ್ಟಿ –4.1, ಹೂವಿನ ಹಿಪ್ಪರಗಿ –7.6, ಆರೇ ಶಂಕರ–4.4, ಮಟ್ಟಿಹಾಳ–1.ಇಂಡಿ–32.4, ನಾದ ಬಿ.ಕೆ.–8.4, ಅಗರಖೇಡ –10, ಹೊರ್ತಿ –28.4, ಹಲಸಂಗಿ–97 ಚಡಚಣ –27.4, ಝಳಗಿ–103.6.

ಮುದ್ದೇಬಿಹಾಳ –1.5, ನಾಲತ ವಾಡ-------- 5.2, ತಾಳಿಕೋಟಿ –10.2, ಢವಳಗಿ –8, ಸಿಂದಗಿ –21 ಆಲಮೇಲ –11.2, ಸಾಸಾಬಾಳ –50, ರಾಮನಳ್ಳಿ –13, ಕಡ್ಲೇವಾಡ –20.2, ದೇವರ ಹಿಪ್ಪರಗಿ –20.2, ಕೊಂಡಗೂಳಿ –15.

ಆಲಮಟ್ಟಿ:  ಆಲಮಟ್ಟಿ ಜಲಾ ಶಯದ ಒಳ ಹರಿವು ಕಡಿಮೆಯಾಗಿದೆ. ಜಲಾಶಯಕ್ಕೆ 30,144 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, 24,052 ಕ್ಯೂಸೆಕ್‌ ನೀರು ಹೊರ ಬಿಡಲಾಗು ತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry