ಝುಂಪಾ ಲಾಹಿರಿ ಕೃತಿ ‘ಬುಕರ್‌’ ಅಂತಿಮಸುತ್ತಿಗೆ

7

ಝುಂಪಾ ಲಾಹಿರಿ ಕೃತಿ ‘ಬುಕರ್‌’ ಅಂತಿಮಸುತ್ತಿಗೆ

Published:
Updated:
ಝುಂಪಾ ಲಾಹಿರಿ ಕೃತಿ ‘ಬುಕರ್‌’ ಅಂತಿಮಸುತ್ತಿಗೆ

ಲಂಡನ್‌ (ಐಎಎನ್‌ಎಸ್‌): )):) ಭಾರತ ಮೂಲದ ಅಮೆರಿಕದ ಲೇಖಕಿ ಝುಂಪಾ ಲಾಹಿರಿ ಅವರ ಹೊಸ ಕಾದಂಬರಿಯು 2013ನೇ ಸಾಲಿನ ಮಾ್ಯನ್‌ ಬುಕರ್‌ ಪ್ರಶಸಿ್ತಯ ಅಂತಿಮಸುತ್ತಿಗೆ ಆಯೆ್ಕಯಾಗಿದೆ.ಪುಲಿಟ್ಜರ್‌ ಪುರಸ್ಕೃತರಾದ ಲಾಹಿರಿ ಅವರ ‘ದಿ ಲೋಲಾ್ಯಂಡ್‌’ ಈಗ ಅಂತಿಮಸುತ್ತಿನಲಿ್ಲರುವ ಕೃತಿಯಾಗಿದೆ. 1960ರ ದಶಕದಲಿ್ಲನ ಕೋಲ್ಕತಾ್ತದ ಹೊರವಲಯಗಳ ಜನಜೀವನದ ಚಿತ್ರಣ ಈ ಕೃತಿಯಲಿ್ಲದೆ. ‘ದಿ ಲೋಲ್ಯಾಂಡ್‌’ ಕೃತಿಯು ಲಾಹಿರಿ ಅವರ ಎರಡನೇ ಕಾದಂಬರಿ ಹಾಗೂ ನಾಲ್ಕನೇ ಕೃತಿಯಾಗಿದೆ.ಲೇಖಕರಾದ ಐರ್ಲೆಂಡ್‌ನ ಕೋಮ್‌ ಟಾಯ್‌ಬಿನ್‌, ಇಂಗ್ಲೆಂಡ್‌ನ ಜಿಮ್‌ ಕ್ರೇಸ್‌, ಜಿಂಜಾಬ್ವೆ­ಯ ನೊವಯಲೆಟ್‌ ಬುಲವಾಯೊ, ನೂ್ಯಜಿಲೆಂಡ್‌ನ ಎಲಿಯನಾರ್‌ ಕಾ್ಯಟನ್‌ ಮತ್ತು ಕೆನಡಾದ ರುಥ್ ಒಜೆಕಿ ಅವರ ಕೃತಿಗಳು ಅಂತಿಮ ಸುತ್ತಿ­ನಲಿ್ಲರುವ ಇತರ ಐದು ಪುಸ್ತಕಗಳಾಗಿವೆ.ಅ.15ರಂದು ಪುರಸಾ್ಕರದ ವಿಜೇತರ ಹೆಸರು ಪ್ರಕಟಿಸಲಾಗುವುದು. ಬಹುಮಾನ ಮೊತ್ತವು 50,000 ಪೌಂಡ್‌ (₨42.5 ಲಕ್ಷ) ಆಗಿದೆ. ಅಂತಿಮ ಸುತ್ತಿಗೆ ಆಯೆ್ಕಯಾದವರಿಗೆ 2500 ಪೌಂಡ್‌ (₨2.12 ಲಕ್ಷ) ನೀಡಲಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry