ಸೋಮವಾರ, ಜನವರಿ 20, 2020
27 °C

ಟಾಟಾ ಡೊಕೊಮೊದಿಂದ ‘ವಾಟ್ಸ್‌ ಆಪ್’ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಿಎಸ್‌ಎಂ ಪ್ರೀಪೇಯ್ಡ್ ಚಂದಾದಾರರಿಗಾಗಿ ‘ವಾಟ್ಸ್ ಆಪ್ ಡೇಟಾ ಪ್ಯಾಕ್’ ಪರಿಚಯಿಸಲಾಗಿದ್ದು, ಇದರಲ್ಲಿ  ಮಿತಿಯಿಲ್ಲದಷ್ಟು ದತ್ತಾಂಶ ಬಳಕೆ ಅವಕಾಶವಿದೆ. ಚಂದಾ ದಾರರು ಮೊಬೈಲ್‌ನಿಂದ *123# ಡಯಲ್‌ ಮಾಡಿ ಸೇವೆ ಪಡೆಯಬಹುದು.೧೫ ದಿನದ ಅವಧಿಗೆ ₨೧೫ ಮತ್ತು ೩೦ ದಿನಕ್ಕೆ ₨೩೦ ಶುಲ್ಕವಿದೆ ಎಂದು ಟಾಟಾ ಡೊಕೊಮೊ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)