ಟಾಟಾ ಸನ್ಸ್ ಸ್ಪಷ್ಟನೆ

7

ಟಾಟಾ ಸನ್ಸ್ ಸ್ಪಷ್ಟನೆ

Published:
Updated:

ಮುಂಬೈ (ಪಿಟಿಐ):  `ದೇಶದಲ್ಲಿ ಉದ್ಯಮ ವಾತಾವರಣ ಭ್ರಷ್ಟವಾಗಿದೆ. ಸರ್ಕಾರ ನಿಷ್ಕ್ರೀಯವಾಗಿದೆ' ಎಂದು ರತನ್ ಟಾಟಾ ಹೇಳಿಕೆ ನೀಡಿಲ್ಲ' ಎಂದು ಟಾಟಾ ಸನ್ಸ್ ಶನಿವಾರ ಸ್ಪಷ್ಟಪಡಿಸಿದೆ.ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಅವರು  ಸರ್ಕಾರಿ ನೀತಿ ಜಾರಿಗೆ ತರುವಲ್ಲಿ ಸಮನ್ವಯದ ಕೊರತೆ ಇದೆ ಎಂದಷ್ಟೇ ಹೇಳಿದ್ದರು ಎಂದು ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry