ಟಾಟಾ ಸುಮೊ ಗೋಲ್ಡ್ ರಾಜ್ಯ ಮಾರುಕಟ್ಟೆಗೆ

7

ಟಾಟಾ ಸುಮೊ ಗೋಲ್ಡ್ ರಾಜ್ಯ ಮಾರುಕಟ್ಟೆಗೆ

Published:
Updated:

ಬೆಂಗಳೂರು:ಹೊಸ ತಲೆಮಾರಿನ ತಂತ್ರಜ್ಞಾನ ಮತ್ತು `ಸಿಆರ್-4~ ಡೀಸೆಲ್ ಎಂಜಿನ್  ಹೊಂದಿರುವ  ಟಾಟಾ ಸುಮೊದ ನೂತನ ಮಾದರಿ `ಸುಮೊ ಗೋಲ್ಡ್~ ಗುರುವಾರ ಇಲ್ಲಿ ರಾಜ್ಯ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ.`ಎಸ್‌ಯುವಿ~ ಮಾರುಕಟ್ಟೆಯಲ್ಲಿ  `ಸುಮೊ ಗೋಲ್ಡ್~ ಹೊಸ ಸಂಚಲನ ಸೃಷ್ಟಿಸಲಿದೆ. ಯುವ ಸಮೂಹವನ್ನು ಗಮನದಲ್ಲಿಟ್ಟುಕೊಂಡು ಹೊಸ ಮಾದರಿ ವಿನ್ಯಾಸಗೊಳಿಸಲಾಗಿದ್ದು, ಪ್ರತಿ ಲೀಟರ್‌ಗೆ 14ಕಿ.ಮೀ ಇಂಧನ ಕ್ಷಮತೆ ಹೊಂದಿದೆ ಎಂದು ಟಾಟಾ ಯುಟಿಲಿಟಿ ವಾಹನ ಸಮೂಹದ ಮುಖ್ಯಸ್ಥ ಆಶಿಶ್ ಧರ್ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸುಮೊ ಗೋಲ್ಡ್‌ನ ಬೆಂಗಳೂರು ಎಕ್ಸ್‌ಷೋರೂಂ ಬೆಲೆ ರೂ 5.37 ಲಕ್ಷದಿಂದ 6.77 ಲಕ್ಷದವರೆಗೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry