ಟಾಟಾ ಸ್ಕೈ: ಹೊಸ ಸೇವೆ

7

ಟಾಟಾ ಸ್ಕೈ: ಹೊಸ ಸೇವೆ

Published:
Updated:

ಬೆಂಗಳೂರು: ಡಿಟಿಎಚ್ ಗ್ರಾಹಕರಿಗೆ ಇಷ್ಟವಾಗುವ ‘ಟ್ರೂ ಚಾಯ್ಸಾ’ ಪ್ಯಾಕೇಜ್‌ಗಳ ಮೂಲಕ ಸಾಕಷ್ಟು ಯಶಸ್ಸು ಗಳಿಸಿರುವ ಟಾಟಾ ಸ್ಕೈ ಈಗ ತನ್ನ ಚಂದಾದಾರರಿಗಾಗಿ ನೂತನವಾದ ಅತ್ಯುತ್ತಮ ‘ಮೇಕ್ ಮೈ ಪ್ಯಾಕ್’ ಸೇವೆ ಆರಂಭಿಸಿದೆ. ಚಂದಾದಾರರಿಗೆ ತಮಗಿಷ್ಟವಾಗುವ ಚಾನೆಲ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಮತ್ತು ಅವರ ಆಯ್ಕೆಯ ಮಾಸಿಕ ಪ್ಯಾಕೇಜ್ ಅನ್ನು ಪಡೆಯುವ ಅವಕಾಶ ಒದಗಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry