ಶುಕ್ರವಾರ, ಫೆಬ್ರವರಿ 26, 2021
31 °C

ಟಿ.ಕಾಟೂರಿನತ್ತ ರಾಕೇಶ್‌ ಪಾರ್ಥೀವ ಶರೀರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಿ.ಕಾಟೂರಿನತ್ತ ರಾಕೇಶ್‌ ಪಾರ್ಥೀವ ಶರೀರ

ಬೆಂಗಳೂರು: ಮೈಸೂರಿನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದ ರಾಕೇಶ್‌ ಅವರ ಪಾರ್ಥಿವ ಶರೀರವನ್ನು ವಿಶೇಷ ವಾಹನದಲ್ಲಿ ಟಿ. ಕಾಟೂರಿನತ್ತ ತೆಗೆದುಕೊಂಡು ಹೋಗಲಾಯಿತು.



ಸಾರ್ವಜನಿಕರ ಹಾಗೂ ಗಣ್ಯರ ದರ್ಶನದ ನಂತರ ಪಾರ್ಥೀವ ಶರೀರವನ್ನು ಇರಿಸಿದ ವಿಶೇಷ ವಾಹನ ಟಿ. ಕಾಟೂರಿನ ಕಡೆಗೆ ತೆರಳಿತು. 



ಅಂತಿಮ ದರ್ಶನ ಪಡೆಯಲು ಸಾಧ್ಯವಾಗದವರು ವಾಹನದ ಹಿಂದೆಯೇ ಓಡಿಹೋಗಿ ದರ್ಶನ ಪಡೆಯಲು ಯತ್ನಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.