ಟೆಂಪೊ ಉರುಳಿ 10 ಸಾವು

7

ಟೆಂಪೊ ಉರುಳಿ 10 ಸಾವು

Published:
Updated:

ಹಲಗೂರು (ಮಂಡ್ಯ): ಸಮೀಪದ ಬಸವನಹಳ್ಳಿಯ ಬಸವನ ಬೆಟ್ಟದ ಕಡಿದಾದ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೊ ಉರುಳಿದ್ದರಿಂದ ಬಾಲಕಿ ಸೇರಿ 10 ಮಂದಿ ಮೃತಪಟ್ಟು 20ಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.ಹಲಗೂರಿನ ಮಹದೇಶ್ವರಸ್ವಾಮಿ ಶಾಮಿಯಾನ ಸೆಂಟರ್ ಮಾಲೀಕ ಮಹದೇವಸ್ವಾಮಿ ಪುತ್ರಿ ಸುರಭಿ (5), ಶಿವಸ್ವಾಮಿ ಪತ್ನಿ ಭಾಗ್ಯಮ್ಮ (55) ಕೃಷ್ಣ ಪತ್ನಿ ರೂಪಾ (35) ತಲಕಾಡು ಗ್ರಾಮದ ಪ್ರೇಮಾ (75) ಹಲಗೂರು ಮೂಲದ ಚಾಮರಾಜನಗರ ನಿವಾಸಿ ಎಚ್.ಬಿ.ಬಸವರಾಜು (72) ಸ್ಥಳದಲ್ಲಿಯೇ ಮೃತಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry