ಟೆಕ್ನಿಕಲ್ ರೈಟಿಂಗ್

7

ಟೆಕ್ನಿಕಲ್ ರೈಟಿಂಗ್

Published:
Updated:

ಐಟಿ ವಲಯದಲ್ಲಿ ಟೆಕ್ನಿಕಲ್ ರೈಟರ್‌ಗಳಿಗೆ ಎಲ್ಲಿಲ್ಲದ ಬೇಡಿಕೆ. ಈ ಕೌಶಲ್ಯ ಇರುವ ಎಂಜಿನಿಯರ್ ಹಾಗೂ ಪದವೀಧರರನ್ನು ಉತ್ತಮ ಕಂಪೆನಿಗಳು ಅಧಿಕ ಸಂಬಳಕ್ಕೆ ಆಯ್ಕೆ ಮಾಡಿಕೊಳ್ಳುತ್ತವೆ.

 

ಟೆಕ್ನಿಕಲ್ ರೈಟಿಂಗ್‌ನಲ್ಲಿ ಆಸಕ್ತಿ ಇರುವ ಎಂಜಿನಿಯರ್‌ಗಳ ಆಸೆ ಪೂರೈಸಿ ಅವರಿಗೆ ಮಾರ್ಗದರ್ಶನ ನೀಡುವ ಸಲುವಾಗಿ `ಟ್ವಿನ್~ (ಟೆಕ್ನಿಕಲ್ ರೈಟರ್ಸ್‌ ಆಫ್ ಇಂಡಿಯಾ) ಫೆ.22ರಿಂದ 25ರ ವರೆಗೆ ಟಿ.ಸಿ.ವರ್ಲ್ಡ್ ಇಂಡಿಯಾ ಸಮ್ಮೇಳನ ಆಯೋಜಿಸಿದೆ. ಈ ಸಮ್ಮೇಳನದಲ್ಲಿ ಆಸ್ಟ್ರೇಲಿಯಾ, ಬೆಲ್ಜಿಯಂ, ಜರ್ಮನಿ, ನ್ಯೂಜಿಲೆಂಡ್ ಹಾಗೂ ಅಮೆರಿಕಾದ ಪ್ರತಿನಿಧಿಗಳು, ಟೆಕ್ನಿಕಲ್ ರೈಟರ್ಸ್‌ ಹಾಗೂ ಭಾಷಾಂತರಕಾರರು ಭಾಗವಹಿಸುತ್ತಾರೆ.ಒರ‌್ಯಾಕಲ್, ಸ್ಯಾಪ್, ಟಿಬ್ಕೊ, ಅಡೋಬ್ ಮೊದಲಾದ ಕಂಪೆನಿಗಳು ಕೂಡ ಈ ಸಮ್ಮೇಳನದಲ್ಲಿ ಭಾಗವಹಿಸಲಿವೆ. ಇಲ್ಲಿ ಟೆಕ್ನಿಕಲ್ ರೈಟಿಂಗ್ ವಲಯದಲ್ಲಿ ಇರುವ ಅಪರಿಮಿತ ಅವಕಾಶಗಳು ಹಾಗೂ ಹುದ್ದೆ ಬಗ್ಗೆ ತಿಳಿಸಿಕೊಡಲಾಗುತ್ತದೆ. ಸ್ಥಳ: ಹೋಟೆಲ್ ತಾಜ್ ವಿವಂತಾ, ಎಂ.ಜಿ.ರಸ್ತೆ. ಮಾಹಿತಿಗೆ: 91-99001 97740.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry